Bengaluru, ಮೇ 8 -- ಓಲಾ ನೂತನ ರೋಡ್ಸ್ಟರ್ ಎಕ್ಸ್ ಮೋಟಾರ್ಬೈಕ್ ಸರಣಿಯ ವಿತರಣೆಯು ಮೇ ತಿಂಗಳಿನಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಘೋಷಿಸಿದೆ. ಓಲಾ ನೂತನ ಬೈಕ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಓಲಾ ಈ ವರ್ಷದ ಫೆಬ್ರವರಿಯಲ್ಲಿ ರೋಡ್ಸ್ಟರ್ ಎಕ್ಸ್ ಸರಣಿಯನ್ನು ಪರಿಚಯಿಸಿತ್ತು. ಓಲಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಮಾರ್ಚ್ 2025 ರಿಂದ ವಿತರಣೆ ಮಾಡುವುದಾಗಿ ಹೇಳಿತ್ತು. ಆದರೂ ವಿತರಣೆ ಆರಂಭವಾಗಿರಲಿಲ್ಲ. ಓಲಾ ನೂತನ ರೋಡ್ಸ್ಟರ್ ಎಕ್ಸ್ ವಿತರಣೆಯನ್ನು ಮೇ ತಿಂಗಳಲ್ಲಿ ವಿತರಿಸುವುದಾಗಿ ದೃಢಪಡಿಸಿದೆ.
ಓಲಾ ರೋಡ್ಸ್ಟರ್ ಎಕ್ಸ್ ಡೆಲಿವರಿ ವಿಳಂಬಕ್ಕೆ ನಿಖರವಾದ ಕಾರಣವನ್ನು ತಿಳಿಸಿಲ್ಲ. ಆದಾಗ್ಯೂ, ಇದು ಬ್ರ್ಯಾಂಡ್ನ ಸರ್ಟಿಫಿಕೇಶನ್ ಮತ್ತು ಹೋಮೋಲೋಗೇಶನ್ ಪ್ರಕ್ರಿಯೆಯ ವಿಳಂಬದಿಂದಾಗಿ ಆಗಿರಬಹುದು. ಬಿಡುಗಡೆಯಾದಾಗಿನಿಂದ ರೋಡ್ಸ್ಟರ್ ಎಕ್ಸ್ನ ಒಂದೇ ಒಂದು ಮಾದರಿ ಮಾರಾಟವಾಗಿಲ್ಲವಾದರೂ, ಫೆಬ್ರವರಿಯಲ್ಲಿ 1,395 ಬುಕಿಂಗ್ಗಳನ್ನು ಯುನಿಟ್ ಮಾರಾಟವಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.