ಭಾರತ, ಏಪ್ರಿಲ್ 27 -- ವಾರಾಂತ್ಯದಲ್ಲಿ ಬೇಸರವಾದಾಗ ಸಿನಿಮಾ ನೋಡುವ ಹವ್ಯಾಸವನ್ನು ಹಲವರು ರೂಢಿಸಿಕೊಂಡಿರುತ್ತಾರೆ. ಈಗಂತೂ ಹಲವು ಒಟಿಟಿ ವೇದಿಕೆಗಳು ಸಾಕಷ್ಟು ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡುವ ಅವಕಾಶ ಒದಗಿಸುತ್ತವೆ. ನೀವು ಎಲ್ಲಾ ಜಾನರ್ನ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸಬಹುದು. ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳು ನಿಮಗೆ ಇಷ್ಟವಾಗುತ್ತವೆ ಎಂದರೆ ಒಟಿಟಿಯಲ್ಲಿ ಸಾಕಷ್ಟು ಸಿನಿಮಾಗಳು ಸಿಗುತ್ತವೆ. ಅದರಲ್ಲಿ 10 ಬೆಸ್ಟ್ ದಕ್ಷಿಣ ಭಾರತದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳ ಪಟ್ಟಿ ಇಲ್ಲಿ ನೀಡಲಾಗಿದೆ.
2024ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ. ಗಿರೀಶ್ ಎಡಿ ನಿರ್ದೇಶನದ ಈ ಸಿನಿಮಾದಲ್ಲಿ ನೆಲ್ಸನ್, ಮಮಿತಾ ಬೈಜು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಚಿನ್ ಸಂತೋಷ್ ಹಾಗೂ ರೀನು ರಾಯ್ ನಡುವೆ ನಡೆಯುವ ಪ್ರೇಮಪುರಾಣದ ಕಥೆಯ ಜೊತೆ ಇದರಲ್ಲಿ ಸಾಕಷ್ಟು ಕಾಮಿಡಿ ದೃಶ್ಯಗಳೂ ಇವೆ. ಈ ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ನೋಡಬಹುದು. ಐಎಂಡಿಬಿ ಈ ಚಿತ್ರಕ್ಕೆ 10 ರಲ್ಲಿ 7.8 ಅಂಕ ನೀಡಿದೆ.
ಇದು 2022ರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.