ಭಾರತ, ಮೇ 18 -- ಹಾಲಿವುಡ್ ಹಾರರ್ ಥ್ರಿಲ್ಲರ್ ಚಿತ್ರ 'ದಿ ವೋಲ್ಫ್ಮ್ಯಾನ್' ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಗ ದೊಡ್ಡಮಟ್ಟದ ಯಶಸ್ಸು ಪಡೆದಿರಲಿಲ್ಲ. ಈ ಚಿತ್ರವು ಈ ವರ್ಷದ ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಳಿಕ ಬಾಡಿಗೆ ಆಧರಿತವಾಗಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಇದೇ ಮೇ 17ರಂದು ಬಾಡಿಗೆಇಲ್ಲದೆ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈಗ ಒಟಿಟಿಯಲ್ಲಿ ಈ ಸಿನಿಮಾವನ್ನು ಹೆಚ್ಚು ಜನರು ನೋಡುತ್ತಿದ್ದಾರೆ.
ದಿ ವೋಲ್ಫ್ಮ್ಯಾನ್ ಚಿತ್ರ ಇದೀಗ ಜಿಯೋಹಾಟ್ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದು ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ ಡಬ್ಬಿಂಗ್ನಲ್ಲೂ ಲಭ್ಯವಿದೆ. ಇನ್ನು ಕೆಲವು ಒಟಿಟಿಗಳಲ್ಲಿ ಬಾಡಿಗೆ ಆಧಾರದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ದಿ ವೋಲ್ಫ್ಮ್ಯಾನ್ ಚಿತ್ರವು ಈಗಾಗಲೇ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಇತರ ಪ್ಲಾಟ್ಫಾರ್ಮ್ಗಳಲ್ಲಿ ಬಾಡಿಗೆಗೆ ಲಭ್ಯವಿದೆ. ಈಗ ಜಿಯೋಹಾಟ್ಸ್ಟಾರ್ ಒಟಿಟಿಯಲ್ಲಿ ನಿಯಮಿತ ಸ್ಟ್ರೀಮಿಂಗ್ ಅನ್ನು ಪ್ರವೇಶಿಸಿದೆ. ಇದರರ್ಥ ಹಾಟ್ಸ್ಟಾರ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.