ಭಾರತ, ಮೇ 25 -- ರಯಾನ್ ಗ್ರೆವೆಲ್ ಎನ್ನುವ 36 ವರ್ಷದ ವ್ಯಕ್ತಿಯ ತೂಕ ಇಳಿಕೆಯ ಸ್ಟೋರಿ ನಿಜಕ್ಕೂ ಇಂಟರೆಸ್ಟಿಂಗ್. ಇವರು ಬರೋಬ್ಬರಿ 124 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸುಮಾರು 222 ಕೆಜಿ ಇದ್ದ ಅವರು ಕೆಲವು ಸರಳ ಅಭ್ಯಾಸಗಳ ಮೂಲಕ ತೂಕ ಕಡಿಮೆಕೊಳ್ಳುತ್ತಾರೆ. ಸ್ಲೈಕಿಂಗ್, ಕ್ಯಾಲೋರಿ ಟ್ರ್ಯಾಕ್ ಮಾಡುವುದು ಮತ್ತು ಆಹಾರದಲ್ಲಿ ಪ್ರೊಟೀನ್ಗೆ ಆದ್ಯತೆ ನೀಡಿವುದರ ಮೂಲಕ ಇವರು ಸಾಕಷ್ಟು ತೂಕ ಇಳಿಸಿಕೊಳ್ಳುತ್ತಾರೆ. ಇವರ ತೂಕ ಇಳಿಕೆಯ ಸ್ಟೋರಿ ಇಲ್ಲಿದೆ.
ತಮ್ಮ ತೂಕ ಇಳಿಕೆ ಪಯಣದ ಬಗ್ಗೆ ನ್ಯೂಸ್ ವೀಕ್ ಜೊತೆ ಮಾತನಾಡಿರುವ ರಯಾನ್ ತಮ್ಮ ಜಡ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ, ಹೆಚ್ಚಿನ ಊಟದ ಹೊತ್ತು ಫಾಸ್ಟ್ ಫುಡ್ ತಿನ್ನುವುದು, 500 ಕ್ಯಾಲೊರಿಗಳ ದೈನಂದಿನ ಸೇವನೆಯು ನಿರಂತರ ತೂಕ ಹೆಚ್ಚಳಕ್ಕೆ ಕಾರಣವಾಗಿತ್ತು ಎನ್ನುತ್ತಾರೆ.
ತೂಕ ಹೆಚ್ಚಳ ಕಾರಣದಿಂದ ಅವರಿಗೆ ಕೀಲುಗಳ ಸಮಸ್ಯೆ ಎದುರಾಗಿತ್ತು. ಪದೇ ಪದೇ ತೂಕ ಏರಿಕೆಯಾಗುತ್ತಲೇ ಇದ್ದಾಗ ಅವರು ಎಚ್ಚೆತ್ತುಕೊಳ್ಳುತ್ತಾರೆ. ಅಲ್ಲದೇ ಹೇಗಾದರೂ ತಾನು ತೂಕ ಕಡಿಮೆ ಮಾಡಿಕೊಳ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.