Bengaluru, ಮಾರ್ಚ್ 15 -- ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಹತ್ತಾರು ಧಾರಾವಾಹಿಗಳಲ್ಲಿ ಟಾಪ್ 15 ಸೀರಿಯಲ್ಗಳ ಮಾಹಿತಿ ಇಲ್ಲಿದೆ. 9ನೇ ವಾರದ ಟಿಆರ್ಪಿ ಆಧರಿಸಿ, ಅತಿ ಹೆಚ್ಚು ಟಿಆರ್ಪಿ ಪಡೆದ ಸೀರಿಯಲ್ನಿಂದ ಹಿಡಿದು 15ನೇ ಸ್ಥಾನ ಪಡೆದ ಧಾರಾವಾಹಿಗಳ ವಿವರ ಇಲ್ಲಿದೆ.
ನಾ ನಿನ್ನ ಬಿಡಲಾರೆ: ಜೀ ಕನ್ನಡದ ನಾ ನಿನ್ನ ಬಿಡಲಾರೆ ಸೀರಿಯಲ್ ವಾರದಿಂದ ವಾರಕ್ಕೆ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ. ಟಿಆರ್ಪಿಯಲ್ಲಿಯೂ ಮುಂದಡಿ ಇರಿಸಿರುವ ಈ ಸೀರಿಯಲ್, ಒಂಬತ್ತನೇ ವಾರದ ಟಿಆರ್ಪಿಯಲ್ಲಿ 8.5 ಟಿಆರ್ಪಿ ಪಡೆದು ನಂಬರ್ 1 ಸ್ಥಾನ ಅಲಂಕರಿಸಿದೆ.
ಶ್ರಾವಣಿ ಸುಬ್ರಮಣ್ಯ : ಜೀ ಕನ್ನಡದ ಇನ್ನೊಂದು ಪ್ರಮುಖ ಸೀರಿಯಲ್ ಎಂದರೆ ಅದು ಶ್ರಾವಣಿ ಸುಬ್ರಮಣ್ಯ. ಇದೀಗ ಒಂಬತ್ತನೇ ವಾರದ ಟಿಆರ್ಪಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ ಈ ಧಾರಾವಾಹಿ. ಈ ಸೀರಿಯಲ್ಗೆ 7.7 ಟಿಆರ್ಪಿ ಸಿಕ್ಕಿದೆ. ನಗರ ಪ್ರದೇಶದಲ್ಲಿ ಈ ಸೀರಿಯಲ್ 6.8 ಟಿಆರ್ಪಿ ಪಡೆದಿದೆ.
ಅಣ್ಣಯ್ಯ: ಜೀ ಕನ್ನಡದ ಇನ್ನೊಂದು ಸೀರಿಯಲ್ ಅಣ್ಣಯ್ಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.