ಭಾರತ, ಮಾರ್ಚ್ 15 -- 2005ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಐ ಲವ್ ಯೂ ಜಹೀರ್ ಎಂದು ಪ್ಲೆಕಾರ್ಡ್ ಹಿಡಿದು ಪ್ರಪೋಸ್ ಮಾಡಿದ್ದ ಅಭಿಯಾನಿಯನ್ನು 20 ವರ್ಷಗಳ ನಂತರ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಜಹೀರ್ ಖಾನ್ ಭೇಟಿಯಾಗಿದ್ದಾರೆ. ಅವತ್ತು ಇಂಡೋ-ಪಾಕ್ ಮಧ್ಯೆ ಟಿವಿಎಸ್ ಕಪ್ ಟೆಸ್ಟ್ ಸರಣಿಯ ಪಂದ್ಯದಲ್ಲಿ 'ಐ ಲವ್ ಯು ಜಹೀರ್' ಪ್ಲೇಕಾರ್ಡ್ ಹಿಡಿದಿದ್ದ ಅಭಿಮಾನಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು.
ಜಹೀರ್ ಖಾನ್ ಅವರ ಪುನರ್ಮಿಲನದ ವಿಡಿಯೋವನ್ನು ಲಕ್ನೋ ಸೂಪರ್ ಜೈಂಟ್ಸ್ ಹಂಚಿಕೊಂಡಿದೆ. ಪ್ರಸಕ್ತ ಐಪಿಎಲ್ಗೆ ಜಹೀರ್ ಎಲ್ಎಸ್ಜಿ ತಂಡವನ್ನು ಕೂಡಿಕೊಳ್ಳುತ್ತಿದ್ದಂತೆ, ಅದೇ ಅಭಿಮಾನಿ 'ಐ ಲವ್ ಯು ಜಹೀರ್' ಎಂಬ ಫ್ಲೇಕಾರ್ಡ್ ಅವರನ್ನು ವೆಲ್ಕಮ್ ಮಾಡಿದರು. ಇದು ಮಾಜಿ ವೇಗಿಯನ್ನು ಅಚ್ಚರಿ ಉಂಟು ಮಾಡಿತು. 20 ವರ್ಷಗಳ ಹಿಂದಿನ ಮತ್ತು ಈಗಿನ ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿ ಪ್ರಪೋಸ್ ಮಾಡಿದ್ದು ಬೇರೆಲ್ಲೂ ಅಲ್ಲ, ಬೆಂಗಳೂರಿನ ಎಂ ಚಿನ್ನಸ್ವಾಮಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.