ಭಾರತ, ಮೇ 1 -- 2014ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೆಂಡ್ ಸೃಷ್ಟಿಸಿತ್ತು ಐಸ್ ಬಕೆಟ್ ಚಾಲೆಂಜ್. ಮಾತ್ರವಲ್ಲ ಇದು ಎಎಲ್ಎಸ್ ಸಮಸ್ಯೆ ಕುರಿತ ಸಂಶೋಧನೆಗೆ ಹಣಕಾಸು ಒದಗಿಸಲು ಲಕ್ಷಾಂತರ ಡಾಲರ್ ಸಂಪಾದಿಸಿ ಕೊಟ್ಟಿತ್ತು. ಐಸ್ ಬಕೆಟ್ ಚಾಲೆಂಜ್ನ ಯಶಸ್ಸು ಸಾಮಾಜಿಕ ಉದ್ದೇಶಗಳಿಗೆ ಸಾಮಾಜಿಕ ಜಾಲತಾಣವನ್ನು ಹೇಗೆಲ್ಲಾ ಯಶಸ್ವಿಯಾಗಿ ಬಳಸಿಕೊಳ್ಳಬಹುದು ಎಂಬುದನ್ನೂ ತೋರಿಸಿಕೊಟ್ಟಿತ್ತು.
ಐಸ್ ಬಕೆಟ್ ಚಾಲೆಂಜ್ ಎನ್ನುವುದು ಮುಖ್ಯವಾಗಿ ಮಾನಸಿಕ ಆರೋಗ್ಯದ ಮೇಲೆ ಗಮನ ಹರಿಸುವಂಥದ್ದಾಗಿದೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ. ಮಾನಸಿಕ ಆರೋಗ್ಯದ ಬಗ್ಗೆ ಚರ್ಚಿಸುವ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ಬೆಂಬಲಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಈ ಚಾಲೆಂಜ್ ಅನ್ನು ಸ್ವೀಕರಿಸಲಾಗುತ್ತಿತ್ತು. ಈ ಐಸ್ ಬಕೆಟ್ ಚಾಲೆಂಜ್ ಪರಿಕಲ್ಪನೆಯ ಹಳೆಯದೇ ಆದರೂ ಇದು ಮಾನಸಿಕ ಮಾನಸಿಕ ಆರೋಗ್ಯದ ಸುತ್ತ ಹೊಸ ಸಂಭಾಷಣೆಗಳನ್ನು ಸೃಷ್ಟಿಸಲು ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.