ಭಾರತ, ಮೇ 7 -- ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಟಿಯರ ಕುರಿತು ಅಭಿಮಾನಿಗಳು ಆಗಾಗ ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ 2003ರ ಫಿಲ್ಮ್ ಫೇರ್ ಪ್ರಶಸ್ತಿಗೆ ಸಂಬಂಧಪಟ್ಟ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲಿ ಐಶ್ವರ್ಯಾ ರೈ ಅದ್ಭುತವಾಗಿ ಭಾಷಣ ಮಾಡುತ್ತಿದ್ದಾರೆ. ಪಕ್ಕದಲ್ಲಿ ನಿಂತ ಪ್ರೀತಿ ಜಿಂಟಾ ಮತ್ತು ಜಯಾ ಬಚ್ಚನ್ ಕೀಟಲೆ ಮಾಡುತ್ತಾ, ನಗುತ್ತಾ ಇದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ಶಾರೂಖ್ ಖಾನ್ ನಟನೆಯ ದೇವದಾಸ್ ಸಿನಿಮಾದಲ್ಲಿ ನಟಿಸಿರುವ ಐಶ್ವರ್ಯಾ ರೈಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿತ್ತು. ಈ ಸಂದರ್ಭದಲ್ಲಿ ಐಶ್ವರ್ಯಾ ರೈ ಅದ್ಭುತವಾಗಿ ಭಾಷಣ ಮಾಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದೆ.
"ಈ ಪ್ರಶಸ್ತಿ ಇಂದು ನಾನು ಪಡೆಯಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಇದು ನಿಜಕ್ಕೂ ಅದ್ಭುತ ಗೌರವ. ಸಿನಿಮಾ ಉದ್ಯಮಕ್ಕೆ ಮೊದಲಿಗೆ ಧನ್ಯವಾದ. ನಿಮ್ಮ ಪ್ರೀತಿಗೆ ಶರಣು. ಈ ಕ್ಲಾಸಿಕ್ ಸಿನಿಮಾ ಸಿದ್ಧಪಡಿಸಲು ಕಾರಣೀಭೂತರಾದ ಎಲ್ಲರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.