ಭಾರತ, ಮೇ 24 -- ಐಫೋನ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. A18 ಪ್ರೊ ಚಿಪ್ಸೆಟ್ನಿಂದ ನಡೆಸಲ್ಪಡುವ ಆಪಲ್ನ ಐಫೋನ್ 16 ಪ್ರೊ ಮ್ಯಾಕ್ಸ್, ಸದ್ಯ ಹೆಚ್ಚು ಬೇಡಿಕೆಯ ಹಾಗೂ ಹೆಚ್ಚು ಜನರು ಖರೀದಿಸಲು ಬಯಸುವ ಫೋನ್. ಇದರ ಬೆಲೆ ಕೂಡಾ ದುಬಾರಿ. ಇದರ ಗುಣಮಟ್ಟದಿಂದಾಗಿ ಹೆಚ್ಚು ಗ್ರಾಹಕರು ಪ್ರೊ ಮ್ಯಾಕ್ಸ್ ಖರೀದಿಸಲು ಮುಂದಾಗುತ್ತಾರೆ. 2025ರಲ್ಲಿ ಐಫೋನ್ನ ಲೇಟೆಸ್ಟ್ ಫೋನ್ಗೆ ಸ್ಪರ್ಧೆ ಒಡ್ಡುವ ಹಲವು ಫೋನ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ಸ್ಪರ್ಧಾತ್ಮಕವಾಗಿದ್ದು, ಐಫೋನ್ 16 ಪ್ರೊ ಮ್ಯಾಕ್ಸ್ಗೆ ಸವಾಲು ಹಾಕಬಲ್ಲ ಕೆಲವು ಪ್ರಮುಖ ಫೋನ್ಗಳ ವಿವರ ಇಲ್ಲಿದೆ.
ಐಫೋನ್ 16 ಪ್ರೊ ಮ್ಯಾಕ್ಸ್ಗೆ ಪರ್ಯಾಯವಾಗಿ ಖರೀದಿಸಬಹುದಾದ ಫೋನ್ಗಳು
ಗ್ಯಾಲಕ್ಸಿ ಎಸ್ 25 ಅಲ್ಟ್ರಾ 200MP ಪ್ರಾಥಮಿಕ ಸಂವೇದಕ ಮತ್ತು 5x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರದೊಂದಿಗೆ 6.9 ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ. ಸ್ನಾಪ್ಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.