ಭಾರತ, ಏಪ್ರಿಲ್ 19 -- ಐಪಿಎಲ್ನಲ್ಲಿ ಭಾನುವಾರದ ಡಬಲ್ ಹೆಡರ್ ದಿನದಂದು ಆರ್ಸಿಬಿ ಪಂದ್ಯ ಕೂಡಾ ನಡೆಯುತ್ತಿದೆ. ಏಪ್ರಿಲ್ 20ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸ್ಪರ್ಧಿಸುತ್ತಿವೆ. ಇದೇ ವೇಳೆ ಎರಡನೇ ಪಂದ್ಯದಲ್ಲಿ ತಲಾ ಐದು ಬಾರಿಯ ಚಾಂಪಿಯನ್ಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗುತ್ತಿವೆ. ಈ ನಾಲ್ಕು ತಂಡಗಳು ಈ ಬಾರಿ ಟೂರ್ನಿಯಲ್ಲಿ ಎರಡನೇ ಬಾರಿಗೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಭಾನುವಾರದ ಎರಡು ರೋಚಕ ಪಂದ್ಯಗಳ ಕುರಿತ 10 ಅಂಶಗಳು ಇಲ್ಲಿವೆ.
ಇದನ್ನೂ ಓದಿ | ಪಂಜಾಬ್ vs ಆರ್ಸಿಬಿ, ಮುಂಬೈ vs ಸಿಎಸ್ಕೆ; ಪಿಚ್-ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.