ಭಾರತ, ಮಾರ್ಚ್ 30 -- ಐಪಿಎಲ್ ಪಂದ್ಯಾವಳಿಯೆಂದರೆ ಅಲ್ಲಿ ಹಣದ ಹೊಳೆ ಹರಿಯುವುದು ಸಹಜ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ನಲ್ಲಿ, ಜಾಹೀರಾತು ಮಾತ್ರವಲ್ಲದೆ ಟಿಕೆಟ್ ಮಾರಾಟದವರೆಗೆ ಎಲ್ಲದರಲ್ಲೂ ಹಣದ ಹರಿವು ಸಾಮಾನ್ಯ. ಅಭಿಮಾನಿಗಳು ಪಂದ್ಯವೊಂದರ ಟಿಕೆಟ್ ಖರೀದಿಸಲು ಬಯಸಿದರೆ, ಸುಲಭವಾಗಿ ಟಿಕೆಟ್ ಸಿಗಲ್ಲ. ಸಿಕ್ಕಿದರೂ ದುಬಾರಿ ಬೆಲೆ ಪಾವತಿಸಬೇಕಾಗುತ್ತದೆ. ಅಚ್ಚರಿಯೆಂದರೆ ಒಂದು ಟಿಕೆಟ್ನ ಬೆಲೆಯು, ತೆರಿಗೆ ಹಣ ಸೇರಿದ ಬಳಿಕ ದುಪ್ಪಟ್ಟಿಗಿಂತ ಹೆಚ್ಚಾಗುತ್ತದೆ ಎಂಬುದು ಇಂಟರ್ನೆಟ್ನಲ್ಲಿ ಈಗಷ್ಟು ಭಾರಿ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ ನಡೆದ ಸಿಎಸ್ಕೆ ಮತ್ತು ಆರ್ಸಿಬಿ ತಂಡಗಳ ನಡುವಿನ ಪಂದ್ಯದ ಟಿಕೆಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗುತ್ತಿದೆ.
ಚೆನ್ನೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವನ್ನು ವೀಕ್ಷಿಸಲು ಹೋದ ಕ್ರಿಕೆಟ್ ಅಭಿಮಾನಿಗಳು ತಮ್ಮ ಟಿಕೆಟ್ಗಳ ಮೇಲೆ ಶೇಕಡಾ 70ಕ್ಕಿಂತ ಹೆಚ್ಚು ಪ್ರಮಾಣದಲ್ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.