ಭಾರತ, ಮೇ 22 -- ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಪಂದ್ಯ ಸೋತಿರುವ ಕಳಂಕವನ್ನು ಎಂಎಸ್ ಧೋನಿ ಹೊತ್ತಿದ್ದಾರೆ. ಈವರೆಗೂ ಶ್ರೀಮಂತ ಲೀಗ್ನಲ್ಲಿ 234 ಪಂದ್ಯಗಳನ್ನು ಮುನ್ನಡೆಸಿರುವ ಮಾಹಿ, 97ರಲ್ಲಿ ಸೋತಿದ್ದಾರೆ. ಅತಿ ಹೆಚ್ಚು ಪಂದ್ಯ ದಾಖಲೆಯೂ ಅವರ ಹೆಸರಿನಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲದೇ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನೂ ಮುನ್ನಡೆಸಿರುವ ಧೋನಿ, 2024ರ ಐಪಿಎಲ್ಗೂ ಮುನ್ನ ನಾಯಕತ್ವ ತೊರೆದರು. ಆ ಬಳಿಕ ಋತುರಾಜ್ ಗಾಯಕ್ವಾಡ್ ತಂಡದ ಜವಾಬ್ದಾರಿ ಹೊತ್ತರು. ಆದರೆ ಪ್ರಸಕ್ತ ಆವೃತ್ತಿಯಲ್ಲಿ ಗಾಯಕ್ವಾಡ್ ಗಾಯಗೊಂಡ ಹಿನ್ನೆಲೆ ಧೋನಿ ಮತ್ತೆ ನಾಯಕನಾದರು.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವ ವಹಿಸಿದ್ದಾಗ 143 ಪಂದ್ಯಗಳನ್ನು ಮುನ್ನಡೆಸಿದ್ದು, 70 ಪಂದ್ಯಗಳಲ್ಲಿ ಆರ್ಸಿಬಿ ಸೋತಿದೆ. 2008ರಲ್ಲಿ ಐಪಿಎಲ್ನಲ್ಲಿ ಪ್ರಾರಂಭವಾದಾಗಿನಿಂದ ಆರ್ಸಿಬಿಯ ಭಾಗವಾಗಿರುವ ಕೊಹ್ಲಿ, 2021ರ ನಂತರ ಆರ್ಸಿಬಿ ನಾಯಕ ಸ್ಥಾನದಿಂದ ಕೆಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.