ಭಾರತ, ಮೇ 20 -- ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್ ತಲುಪಿದ ದಾಖಲೆ ಸಿಎಸ್ಕೆ ಹೆಸರಿನಲ್ಲಿದೆ. ಚೆನ್ನೈ 12 ಸಲ ಪ್ಲೇ ಆಫ್ ಪ್ರವೇಶಿಸಿದೆ. ಆದಾಗ್ಯೂ, ಐಪಿಎಲ್ 2025ರಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈನ ಪ್ರದರ್ಶನ ನಿರಾಶಾದಾಯಕವಾಗಿತ್ತು. ಸಿಎಸ್ಕೆ ಪ್ರಸ್ತುತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ 10 ಬಾರಿ ಪ್ಲೇಆಫ್ ಪ್ರವೇಶಿಸಿದ್ದು, ಎರಡನೇ ಸ್ಥಾನ ಪಡೆದಿದೆ. 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಪ್ರಸಕ್ತ ಋತುವಿನಲ್ಲಿಯೂ ಪ್ಲೇಆಫ್ ತಲುಪುವ ಸ್ಪರ್ಧಿಯಾಗಿದೆ. ಇದು 14 ಅಂಕ ಹೊಂದಿದೆ. ಮುಂಬೈ ಕೊನೆಯ 2 ಲೀಗ್ ಪಂದ್ಯಗಳನ್ನು ಗೆದ್ದರೆ, ಅದು ನೇರವಾಗಿ ಪ್ಲೇಆಫ್ ತಲುಪುತ್ತದೆ. ಒಂದು ಸೋತರೆ ಅವಕಾಶದ ಸಾಧ್ಯತೆಗಳು ಕ್ಷೀಣಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು ತಂಡವು, ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟಿದೆ. ಆರ್ಸಿಬಿ ಕೂಡ 10 ಸಲ ಪ್ಲೇಆಫ್ ಪ್ರವೇಶಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಆರ್ಸಿಬಿ 17 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಪ್ರವೇಶ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.