ಭಾರತ, ಏಪ್ರಿಲ್ 28 -- ನಟನೆಯ ಮೂಲಕ ಮಾತ್ರವಲ್ಲ, ಐಟಂ ಹಾಡುಗಳ ಮೂಲಕವೂ ಅಭಿಮಾನಿಗಳ ಹೃದಯ ಕದ್ದ ಹಲವು ನಟಿಯರಿದ್ದಾರೆ. ಐಟಂ ಹಾಡಿಗೆ ಅವರು ಸೊಂಟ ಬಳುಕಿಸಿದ ರೀತಿ ಅಭಿಮಾನಿಗಳ ಹೃದಯ ಗೆದ್ದಿದೆ. ಪ್ರೀತಿ ಜಿಂಟಾಯಿಂದ ಸಮಂತಾವರೆಗೆ ಐಟಂ ಹಾಡುಗಳಿಗೆ ಯಾವೆಲ್ಲಾ ಸ್ಟಾರ್ ನಟಿಯರು ಹೆಜ್ಜೆ ಹಾಕಿದ್ದಾರೆ ನೋಡಿ.
ಕರೀನಾ ಕಪೂರ್: ಕರೀನಾ ಕಪೂರ್ ತಮ್ಮ ನಟನೆಗೆ ಹೆಸರುವಾಸಿಯಾಗಿದ್ದರೂ, ದಬಾಂಗ್ 2 ನಲ್ಲಿ ಫೆವಿಕೋಲ್ ಸೆ, ಹೀರೋಯಿನ್ನಲ್ಲಿ ಹಲ್ಕತ್ ಜವಾನಿ ಮತ್ತು ಬ್ರದರ್ಸ್ನಲ್ಲಿ ಮೇರಾ ನಾಮ್ ಮೇರಿ ಹೈ ನಂತಹ ಐಟಂ ಹಾಡುಗಳಿಗೆ ಸಖತ್ ಆಗಿ ಕುಣಿಯುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಐಶ್ವರ್ಯಾ ರೈ: ಐಶ್ವರ್ಯಾ ರೈ ಬಚ್ಚನ್ ಕೂಡ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಬಂಟಿ ಔರ್ ಬಬ್ಲಿಯಲ್ಲಿ ಕಜ್ರಾ ರೇ ಮತ್ತು ಶಕ್ತಿ ದಿ ಪವರ್ನಲ್ಲಿ ಇಷ್ಕ್ ಕಮೀನಾ ಮುಂತಾದ ಹಾಡುಗಳಲ್ಲಿ ಸೊಂಟ ಬಳುಕಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಗೋಲಿಯೋನ್ ಕಿ ರಾಸ್ಲೀಲಾ ಚಿತ್ರದಲ್ಲಿ ರಾಮ್ ಚಾಹೆ ಲೀಲಾ ಚ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.