ಭಾರತ, ಏಪ್ರಿಲ್ 7 -- ಎಷ್ಟೋ ಮಂದಿ ಅಮೆಜಾನ್ ಪ್ರೈಮ್ ಸಬ್ಸ್ಕ್ರಿಪ್ಶನ್ ಪಡೆಯಲು ಹಿಂದೇಟು ಹಾಕುತ್ತಾರೆ. ಏಕೆಂದರೆ ಸಿಮ್ ರಿಚಾರ್ಜ್ ಕೂಡ ಪ್ರತ್ಯೇಕವಾಗಿ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ. ಅಂತಹ ಜನರಿಗೆ ಒಂದೇ ಕಲ್ಲಲ್ಲಿ ಎರಡು ಹೊಡೆಯಲು ಅವಕಾಶ ಇಲ್ಲಿದೆ.
ಹೌದು, ನಿಮ್ಮಲ್ಲಿ ಏರ್ಟೆಲ್ (ಪೋಸ್ಟ್ಪೇಯ್ಡ್) ಸಿಮ್ ಇದ್ದರೆ ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ ನಿಮ್ಮ ರಿಚಾರ್ಜ್ ಜೊತೆಗೆ ಅಮೆಜಾನ್ ಪ್ರೈಮ್ ಕೂಡ ಉಚಿತವಾಗಿರಲಿದೆ. ಇದು 6 ತಿಂಗಳ ಕಾಲ ಉಚಿತ ಇರಲಿದೆ. ಈ ಏರ್ಟೆಲ್ ಯೋಜನೆಗಳು 320ಜಿಬಿ ಡೇಟಾ ನೀಡುತ್ತವೆ. ಇತರೆ ಜನಪ್ರಿಯ ಒಟಿಟಿ ಅಪ್ಲಿಕೇಶನ್ಗಳನ್ನೂ ಪಡೆಯುತ್ತೀರಿ.
549 ರೂಪಾಯಿ ಯೋಜನೆ: ಈ ಪ್ಲಾನ್ನಲ್ಲಿ ಇಂಟರ್ನೆಟ್ ಬಳಕೆಗೆ 75GB ಡೇಟಾ ಪಡೆಯುತ್ತೀರಿ. ಅನಿಯಮಿತ ಕರೆಗಳೂ ಇರಲಿವೆ. ಅಮೆಜಾನ್ ಪ್ರೈಮ್ ಮೊಬೈಲ್ಗೆ 6 ತಿಂಗಳ ಕಾಲ ಉಚಿತ ಸೇವೆ ನೀಡಲಿದೆ. ಇದರಲ್ಲಿ ಜಿಯೋ ಹಾಟ್ಸ್ಟಾರ್ ಅನ್ನು ಸಹ ಪಡೆಯುತ್ತೀರಿ.
699 ರೂಪಾಯಿ ಪ್ಲಾನ್: ಈ ಯೋಜನೆಯಲ್ಲಿ ಇಂಟರ್ನೆಟ್ ಬಳಕೆಗೆ 105GB ಡೇಟಾ, ಅನಿಯಮಿತ ಕರೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.