ಭಾರತ, ಏಪ್ರಿಲ್ 7 -- ಎಷ್ಟೋ ಮಂದಿ ಅಮೆಜಾನ್ ಪ್ರೈಮ್ ಸಬ್​ಸ್ಕ್ರಿಪ್ಶನ್ ಪಡೆಯಲು ಹಿಂದೇಟು ಹಾಕುತ್ತಾರೆ. ಏಕೆಂದರೆ ಸಿಮ್ ರಿಚಾರ್ಜ್ ಕೂಡ ಪ್ರತ್ಯೇಕವಾಗಿ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ. ಅಂತಹ ಜನರಿಗೆ ಒಂದೇ ಕಲ್ಲಲ್ಲಿ ಎರಡು ಹೊಡೆಯಲು ಅವಕಾಶ ಇಲ್ಲಿದೆ.

ಹೌದು, ನಿಮ್ಮಲ್ಲಿ ಏರ್​ಟೆಲ್ (ಪೋಸ್ಟ್‌ಪೇಯ್ಡ್) ಸಿಮ್ ಇದ್ದರೆ ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ ನಿಮ್ಮ ರಿಚಾರ್ಜ್ ಜೊತೆಗೆ ಅಮೆಜಾನ್ ಪ್ರೈಮ್ ಕೂಡ ಉಚಿತವಾಗಿರಲಿದೆ. ಇದು 6 ತಿಂಗಳ ಕಾಲ ಉಚಿತ ಇರಲಿದೆ. ಈ ಏರ್‌ಟೆಲ್ ಯೋಜನೆಗಳು 320ಜಿಬಿ ಡೇಟಾ ನೀಡುತ್ತವೆ. ಇತರೆ ಜನಪ್ರಿಯ ಒಟಿಟಿ ಅಪ್ಲಿಕೇಶನ್​ಗಳನ್ನೂ ಪಡೆಯುತ್ತೀರಿ.

549 ರೂಪಾಯಿ ಯೋಜನೆ: ಈ ಪ್ಲಾನ್​ನಲ್ಲಿ ಇಂಟರ್​ನೆಟ್ ಬಳಕೆಗೆ 75GB ಡೇಟಾ ಪಡೆಯುತ್ತೀರಿ. ಅನಿಯಮಿತ ಕರೆಗಳೂ ಇರಲಿವೆ. ಅಮೆಜಾನ್ ಪ್ರೈಮ್ ಮೊಬೈಲ್‌ಗೆ 6 ತಿಂಗಳ ಕಾಲ ಉಚಿತ ಸೇವೆ ನೀಡಲಿದೆ. ಇದರಲ್ಲಿ ಜಿಯೋ ಹಾಟ್‌ಸ್ಟಾರ್ ಅನ್ನು ಸಹ ಪಡೆಯುತ್ತೀರಿ.

699 ರೂಪಾಯಿ ಪ್ಲಾನ್: ಈ ಯೋಜನೆಯಲ್ಲಿ ಇಂಟರ್​ನೆಟ್ ಬಳಕೆಗೆ 105GB ಡೇಟಾ, ಅನಿಯಮಿತ ಕರೆ...