ಭಾರತ, ಮೇ 19 -- ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಶುದ್ಧ ಸಸ್ಯಾಹಾರಿಗಳು. ಹೀಗಾಗಿ ಅವರು ಮಾಂಸಾಹಾರ ಸೇವನೆ ಮಾಡುವುದಿಲ್ಲ. ತಮ್ಮ ಫಿಟ್ನೆಸ್ ಹಾಗೂ ಆರೋಗ್ಯದ ವಿಷಯದಲ್ಲಿ ವಿರಾಟ್ ಎಂದಿಗೂ ರಾಜಿ ಮಾಡಿಕೊಳ್ಳುವವರಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿರುವ ವಿಷಯ. ಸಮರ್ಪಕ ಆಹಾರಕ್ರಮ ಅನುಸರಿಸುವ ಕೊಹ್ಲಿ, ತಮ್ಮ 35ರ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ. ತಮ್ಮ ಫಿಟ್ನೆಸ್ಗೆ ಪೂರಕವಾಗಿರುವ ಸಲುವಾಗಿಯೇ ಅವರು ಮಾಂಸಾಹಾರದಿಂದ ದೂರ ಉಳಿದಿದ್ದಾರೆ.
ಮಾಂಸಾಹಾರ ತಿನ್ನದಿದ್ದರೂ ಕೊಹ್ಲಿ ಮಾಕ್ ಚಿಕನ್ ತಿನ್ನುತ್ತಾರಂತೆ. ಅರೇ, ಇದೇನಿದು, ವೆಜಿಟೇರಿಯನ್ ಆಗಿ ಚಿಕನ್ ತಿನ್ನಲು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಸಾಮಾನ್ಯವಾಗಿ, ಸಸ್ಯಾಹಾರಿ ಆಹಾರವನ್ನು ಅನುಸರಿಸುವ ಜನರು ಪ್ರಾಣಿಗಳಿಂದ ಬರುವ ಯಾವುದೇ ಪದಾರ್ಥಗಳನ್ನು ತಿನ್ನುವುದಿಲ್ಲ. ಹಾಗಿದ್ದರೆ, ವಿರಾಟ್ ಕೊಹ್ಲಿ ಸಸ್ಯಾಹಾರಿಯಾದರೂ ತಿನ್ನುವ ಚಿಕನ್ ಯಾವುದು? ಈ ಮಾಕ್ ಚಿಕನ್ ಕುರಿತು ಇಲ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.