ಭಾರತ, ಮೇ 14 -- ಎಸ್ಎಸ್ಎಲ್ಸಿ ಟಾಪರ್ಗಳಾಗಿ ಔಟ್ ಆಫ್ ಔಟ್ ಸಾಧನೆ ಮಾಡುವುದು ಸುಲಭವೇನೂ ಅಲ್ಲ. 625ಕ್ಕೆ 625 ಅಂಕ ಪಡೆದವರ ಸಾಧನೆ ಈಗ ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವವರಿಗೆ ಒಂದು ಗುರಿಯಾಗಿ ಕಣ್ಣ ಮುಂದೆ ಬರಬಹುದು. ಔಟ್ ಆಫ್ ಔಟ್ ಸಾಧಿಸುವುದು ಹೇಗೆ ಎಂಬ ಕುತೂಹಲವೂ ಇರಬಹುದು. ಅವರ ಪರೀಕ್ಷಾ ಸಿದ್ಧತೆ, ಜೀವನ ಶೈಲಿ ಎಂಬಿತ್ಯಾದಿ ವಿಚಾರಗಳು ಏನು ಎಂಬುದನ್ನು ತಿಳಿಯುವ ಪ್ರಯತ್ನ ಬಹುತೇಕರು ಮಾಡುತ್ತಿರುತ್ತಾರೆ. ಅವರಿಗೆ ನೆರವಾಗುವುದಕ್ಕೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ಮುಂದಾಗಿದ್ದು ಎಸ್ಎಸ್ಎಲ್ಸಿ ಟಾಪರ್ ತುಮಕೂರು ಚೇತನಾ ವಿದ್ಯಾಮಂದಿರದ ವಿದ್ಯಾರ್ಥಿ ಮೊಹಮ್ಮದ್ ಮಸ್ಟೂರ್ ಆದಿಲ್ ಮತ್ತು ಅವರ ಪಾಲಕರನ್ನು ಸಂಪರ್ಕಿಸಿದಾಗ ಅವರು ಅನೇಕ ವಿಷಯಗಳನ್ನು ಹಂಚಿಕೊಂಡರು.
ಮೊಹಮ್ಮದ್ ಮಸ್ಟೂರ್ ಆದಿಲ್ ಅವರ ತಂದೆ ಮೊಹಮ್ಮದ್ ಮನ್ಸೂರ್ ಆದಿಲ್. ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಶನ್ ವ್ಯಾಸಂಗ ಮಾಡಿ ಬಳಿಕ ಐಬಿಎಂ ನೆಟ್ವರ್ಕ್ಗೆ ಉದ್ಯೋಗಕ್ಕೆ ಸೇರಿದವರು. ಮುಂದೆ ಕೇಬಲ್ ಆಂಡ್ ವೈರ್ಲೆಸ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.