ಭಾರತ, ಏಪ್ರಿಲ್ 13 -- ಲಾಸ್ ಎಂಜಲೀಸ್ನಲ್ಲಿರುವ ಶಾರುಖ್ ಖಾನ್ ಅವರ ಲಾ ಮ್ಯಾನ್ಷನ್ ತುಂಬಾನೇ ಐಷಾರಾಮಿಯಾಗಿದೆ. ಈ ಮನೆಯಲ್ಲಿ ಸ್ವಿಮ್ಮಿಂಗ್ ಫೂಲ್, ಭವ್ಯವಾದ ಅಡುಗೆ, ಲಾನ್, ಗಾರ್ಡನ್, ಗೇಮಿಂಗ್ ಝೋನ್ ಎಲ್ಲವೂ ಇದೆ. ಇಲ್ಲಿ ಉಳಿದುಕೊಳ್ಳಲು ದಿನಕ್ಕೆ 2 ಲಕ್ಷ ರೂ ಬಾಡಿಗೆ ಕೊಡಬೇಕು.
ಅರಮನೆಯಂತಿರುವ ಈ ಐಷಾರಾಮಿ ಮನೆಯಲ್ಲಿ ಒಂದು ದೊಡ್ಡ ಈಜುಕೊಳವಿದೆ. ಈ ಚಿತ್ರವನ್ನು ಸ್ವತಃ ಶಾರುಖ್ ಖಾನ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಈಜುಕೊಳದ ದಂಡೆಯ ಮೇಲೆ ಕೂತು ಫೋಟೊಗೆ ಪೋಸ್ ನೀಡಿರುವುದನ್ನು ಕಾಣಬಹುದು.
ಇದು ಕಿಂಗ್ ಖಾನ್ ಮನೆಯ ಸುಂದರವಾದ ಸ್ನಾನಗೃಹ. ಇದನ್ನು ನೋಡಿದರೆ ರಾಜಮನೆತನದ ಸ್ನಾನಗೃಹಗಳು ನೆನಪಾಗುವುದು ಸುಳ್ಳಲ್ಲ. ಈ ಸ್ನಾನಗೃಹವು ಒಂದು ಹಾಲ್ನಷ್ಟು ದೊಡ್ಡದಾಗಿದೆ. ಇಲ್ಲಿ ವಿವಿಧ ರೀತಿ ಸೆಂಟೆಂಟ್ ಕ್ಯಾಂಡಲ್ಗಳನ್ನು ನೋಡಬಹುದು.
ಗೋಡೆಯ ಮೇಲೆ ಐಷಾರಾಮಿ ಸೋಫಾ, ದುಬಾರಿ ಚಿತ್ರಕಲೆ ಕಾಣಬಹುದು. ಇಲ್ಲಿ ಉಳಿದುಕೊಳ್ಳುವವರು ಈ ಸುಂದರ ಸ್ಥಳದಲ್ಲಿ ವಿಶ್ರಾಂತಿ ಪಡೆಯಬಹುದು.
ಮನೆಯ ಈಜುಕೊಳ ಮತ್ತು ಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.