ಭಾರತ, ಮೇ 16 -- ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲಾ ಮನೆಯಲ್ಲೂ ರೆಫ್ರಿಜರೇಟರ್ಗಳು ಬಳಕೆಯಲ್ಲಿವೆ. ಆಹಾರವನ್ನು ಹೆಚ್ಚು ಹೊತ್ತು ತಾಜಾವಾಗಿಡುವುದರಿಂದ ಹಿಡಿದು, ಯಾವಾಗ ಬೇಕಾದರೂ ತಣ್ಣನೆಯ ಐಸ್ ಕ್ರೀಂ ಸವಿಯುವವರೆಗೆ, ಫ್ರಿಡ್ಜ್ ಹಲವು ಕೆಲಸಗಳನ್ನು ಸುಲಭಗೊಳಿಸಿದೆ. ನೀವು ಪ್ರತಿದಿನ ಫ್ರಿಡ್ಜ್ ಬಳಸುತ್ತೀರಿ, ಆದರೆ ನೀವು ಅದನ್ನು ಎಷ್ಟು ಬಾರಿ ಸ್ವಚ್ಛಗೊಳಿಸುತ್ತೀರಿ?
ನೀವು ಫ್ರಿಜ್ ಕ್ಲೀನ್ ಮಾಡಿಲ್ಲ ಅಂದ್ರೆ ಫ್ರಿಜ್ನಲ್ಲಿಟ್ಟಿರುವ ಆಹಾರಗಳು ಸುರಕ್ಷಿತವಾಗಿಲ್ಲ ಎಂದರ್ಥ. ಫ್ರಿಜ್ ಕ್ಲೀನ್ ಮಾಡಿಲ್ಲ ಅಂದ್ರೆ ಅದು ಕೊಳೆಯಾಗುವುದು ಮಾತ್ರವಲ್ಲ, ಬ್ಯಾಕ್ಟೀರಿಯಾ, ಶಿಲೀಂಧ್ರ ನೆಲೆಸುವ ಜೊತೆಗೆ ಕೆಟ್ಟ ವಾಸನೆಯೂ ಬರುತ್ತದೆ. ಇದರಿಂದ ಆಹಾರಗಳು ಬೇಗನೆ ಕೆಡಬಹುದು. ಜೊತೆಗೆ ಇವು ಆರೋಗ್ಯಕ್ಕೂ ಹಾನಿಕಾರಕ ಎನ್ನಿಸುತ್ತವೆ. ಆ ಕಾರಣಕ್ಕೆ ಫ್ರಿಜ್ ಅನ್ನು ಯಾವಾಗಲೂ ತಾಜಾವಾಗಿ, ಸ್ವಚ್ಛವಾಗಿ ಇಡುವುದು ಮುಖ್ಯವಾಗುತ್ತದೆ. ಹಾಗಾದರೆ ನಾವು ಆರೋಗ್ಯವಾಗಿರಲು ಫ್ರಿಜ್ ಅನ್ನು ಎಷ್ಟು ಬಾರಿ, ಹೇಗೆ ಸ್ವಚ್ಛ ಮಾಡಬೇಕು ನೋಡೋಣ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.