ಭಾರತ, ಮೇ 2 -- 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಪ್ರಥಮ ಮತ್ತು ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ.
ಒಟ್ಟಾರೆ ಎಸ್ಎಸ್ಎಲ್ಸಿಯಲ್ಲಿ ಈ ಸಲ ಶೇ 66.1ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಶೇ 8ರಷ್ಟು ಹೆಚ್ಚಳವಾಗಿದೆ. ಖುಷಿಯ ಸಂಗತಿ ಏನೆಂದರೆ ಈ ವರ್ಷ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಎಷ್ಟು ಅಂಕ ಬಂದರೆ ಪಾಸ್, ಎಷ್ಟು ಅಂಕ ಪಡೆದಿರುವವರು ಡಿಸ್ಟಿಂಕ್ಷನ್ ಆಗಿರುತ್ತಾರೆ? ಸೆಕೆಂಡ್ ಕ್ಲಾಸ್ ಅಥವಾ ಫಸ್ಟ್ ಕ್ಲಾಸ್ ಪಡೆಯಲು ಎಷ್ಟು ಅಂಕ ಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
563 ರಿಂದ 625 ಅಂಕ (ಶೇ 90-100) ಪಡೆದ ವಿದ್ಯಾರ್ಥಿಗಳು ಎ+ (A+) ಡ್ನಲ್ಲಿ ಪಾಸ್ ಆಗಿದ್ದಾರೆ ಎಂದರ್ಥ. ಈ ವಿದ್ಯಾರ್ಥಿಗಳು ಔಟ್ಸ್ಟಾಂಡಿಂಗ್ನಲ್ಲಿ (ಅತ್ಯುತ್ತಮ) ಉತ್ತೀರ್ಣರಾಗಿದ್ದಾರೆ.
500 ರಿಂದ 562 ಅಂಕ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.