ಭಾರತ, ಮೇ 8 -- ಕೊರಿಯಾದ ಕಾರು ತಯಾರಿಕಾ ಕಂಪನಿ ಕಿಯಾವು ಭಾರತದಲ್ಲಿ ಕಿಯಾ ಕ್ಯಾರೆನ್ಸ್ ಇವಿಯನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಕಿಯಾ ಇಂಡಿಯಾವು ಇವಿ6 ಮತ್ತು ಇವಿ9ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಆದರೆ, ಈ ಕಾರುಗಳ ದರ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವಂತೆ ಇಲ್ಲ. ಇವುಗಳ ದರ 65 ಲಕ್ಷ ರೂಪಾಯಿಯಿಂದ 1.30 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇದೀಗ ಕಂಪನಿಯು ಕಿಯಾ ಕ್ಯಾರೆನ್ಸ್ ಇವಿ ಮೂಲಕ ಕಡಿಮೆ ದರದ ಎಲೆಕ್ಟ್ರಿಕ್ ಕಾರು ಪರಿಚಯಿಸಲಿದೆಯಂತೆ. ಇದರ ದರ 16 ಲಕ್ಷ ಆಸುಪಾಸಿನಲ್ಲಿ ಇರಲಿದೆ ಎಂದು ವರದಿಗಳು ತಿಳಿಸಿವೆ.
ಕಿಯಾ ಕ್ಯಾರೆನ್ಸ್ ಇವಿ (Kia Carens EV), ಕಿಯಾ ಕಂಪನಿಯ ಮೊದಲ ಸಮೂಹ ಮಾರುಕಟ್ಟೆ ಇಲೆಕ್ಟಿಕ್ ವಾಹನವಾಗಿದೆ. ಈ ಕಾರು ಬಿಡುಗಡೆ ಬಗ್ಗೆ ಭಾರಿ ನಿರೀಕ್ಷೆ ಇದ್ದು, 2025ರ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಕಾರು ಕಂಪನಿಯ ಹೊಸ ಕ್ಲಾವಿಸ್ ಕಾರಿನಂತೆಯೇ ವಿನ್ಯಾಸ ಹೊಂದಿರುವ ಸಾಧ್ಯತೆಯಿದೆ. ಆದರೆ ಎಲೆಕ್ಟ್ರಿಕ್ ಪವರ್ಟ್ರೇನ್ಗೆ ಬೇಕಾದಂತೆ ಅಗತ್ಯ ಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.