ಭಾರತ, ಮೇ 12 -- ಶಿಕ್ಷಣ ಸಾಲಗಳು ಹಲವು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ವೆಚ್ಚ, ಬೋಧನೆ, ಶುಲ್ಕಗಳು, ಪುಸ್ತಕಗಳ ವೆಚ್ಚಗಳನ್ನು ಭರಿಸಲು ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಎಜುಕೇಶನ್ ಲೋನ್ ನೀಡುತ್ತವೆ. ಶೈಕ್ಷಣಿಕ ಸಾಲಗಳನ್ನು ಅಧ್ಯಯನಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಬಳಸಬಹುದು. ವಿದ್ಯಾರ್ಥಿಗಳು ನಿರ್ದಿಷ್ಟ ಪ್ರಮಾಣದ ಸಾಲವನ್ನು ಪಡೆದು, ತಮ್ಮ ಪದವಿ ಪೂರ್ಣಗೊಳಿಸಿದ ನಂತರ ಅದನ್ನು ಬಡ್ಡಿ ಸಹಿತ ಮರುಪಾವತಿಸಬೇಕಾಗುತ್ತದೆ.
ಭಾರತದಲ್ಲಿ ಬಹುತೇಕ ಎಲ್ಲಾ ಬ್ಯಾಂಕ್ಗಳು ಎಜುಕೇಶನ್ ಲೋನ್ ನೀಡುತ್ತವೆ. ಶಿಕ್ಷಣ ಸಾಲದ ಬಡ್ಡಿ ದರದಲ್ಲಿ ಬ್ಯಾಂಕ್ಗಳಿಂದ ಬ್ಯಾಂಕ್ಗೆ ಸಣ್ಣ ಪ್ರಮಾಣದ ವ್ಯತ್ಯಾಸಗಳಿರುತ್ತದೆ. ಪಿಯುಸಿ ನಂತರ ಮಾಡುವ ಪದವಿ ಶಿಕ್ಷಣ ಹಾಗೂ ಆ ನಂತರ ಮಾಡುವ ಉನ್ನತ ಶಿಕ್ಷಣಕ್ಕೆ ಸಾಮಾನ್ಯವಾಗಿ ಶುಲ್ಕ ಹಾಗೂ ಇತರ ವೆಚ್ಚಗಳು ಹೆಚ್ಚಿರುತ್ತದೆ. ಎಲ್ಲರಿಂದ ದುಬಾರಿ ಶುಲ್ಕ ಪಾವವತಿಸುವ ಸಾಮರ್ಥ್ಯ ಇರುವುದಿಲ್ಲ. ಆಗ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.