ಭಾರತ, ಮೇ 5 -- ಪೋಪ್ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನದೇ ಎಐ ನಿರ್ಮಿತ ಪೋಪ್ ಚಿತ್ರವನ್ನು ಪೋಪ್ ಡೊನಾಲ್ಡ್ ಟ್ರಂಪ್ ಎಂದು ಟ್ರೂತ್ ಸೋಷಿಯಲ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅವರ ಈ ನಡೆ ಪಾದ್ರಿಗಳು, ಕ್ಯಾಥೋಲಿಕರು, ಇಟಾಲಿಯನ್ನರು ಸೇರಿ ಕ್ರಿಶ್ಚಿಯನ್ನರ ಆಕ್ರೋಶಕ್ಕೆ ಕಾರಣವಾಯಿತು. ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಅಮೆರಿಕ ಅಧ್ಯಕ್ಷರ ಈ ತಮಾಷೆಯ ನಡೆ ಕ್ರಿಶ್ಚಿಯನ್ ಸಮುದಾಯದವರಿಗೆ ಸಹ್ಯವಾಗಲಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್ನಲ್ಲಿ ಪೋಪ್ ವೇಷದಲ್ಲಿರುವ ತನ್ನದೇ ಎಐ ಚಿತ್ರವನ್ನು ಶುಕ್ರವಾರ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅನ್ನು ವೈಟ್ ಹೌಸ್ ಕೂಡ ಎಕ್ಸ್ನಲ್ಲಿ ರೀಪೋಸ್ಟ್ ಮಾಡಿತ್ತು. ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ನಿಧನರಾದ ಬಳಿಕ ಅಧಿಕೃತ ಸಂತಾಪ ಸೂಚಕ ಅವಧಿಯಲ್ಲಿ ವೈಟ್ಹೌಸ್ ಮತ್ತು ಅಧ್ಯಕ್ಷ ಡೊನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.