ಭಾರತ, ಮೇ 15 -- ವೃತ್ತಿಪರ ಎಂಟೆಕ್ ಕೋರ್ಸ್ಗಳಿಗೆ ಬೇಡಿಕೆ ಕುಸಿಯದಂತೆ ಮತ್ತು ಕುಸಿಯುತ್ತಿರುವ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವ ಸಲುವಾಗಿ ಭಾರತದ ತಾಂತ್ರಿಕ ಶಿಕ್ಷಣ ನಿಯಂತ್ರಕ ಸಂಸ್ಥೆಯಾದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ನಾತಕೋತ್ತರ ವಿದ್ಯಾರ್ಥಿವೇತನ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ. ಈಗಿರುವ ಮಾಸಿಕ 12,400 ರೂಪಾಯಿಂದಗಳಿಂದ ಶೇ 50% ರಷ್ಟು ಹೆಚ್ಚಿಸಬೇಕೆಂದು ಅದು ಶಿಕ್ಷಣ ಸಚಿವಾಲಯಕ್ಕೆ ಪ್ರಸ್ತಾವನೆಯ ಮೂಲಕ ಕೋರಿದೆ.
ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮೊತ್ತವನ್ನು ಕನಿಷ್ಠ 18,600 ರೂಪಾಯಿಗೆ ಹೆಚ್ಚಿಸುವಂತೆ ಕೋರಿ ಎಐಸಿಟಿಇ ಕಳೆದ ವರ್ಷ ಜೂನ್ನಲ್ಲಿ ಸಚಿವಾಲಯಕ್ಕೆ ಪತ್ರ ಬರೆದಿತ್ತು. 2015ರಲ್ಲಿ ಕೊನೆಯದಾಗಿ ಸಚಿವಾಲಯವು ವಿದ್ಯಾರ್ಥಿ ವೇತನ ಹೆಚ್ಚಿಸಿತ್ತು. ಈ ವಿಷಯದ ಕುರಿತು ಮಾರ್ಚ್ ಆರಂಭದಲ್ಲಿ ಆರ್ಥಿಕ ಸಹಾಯಕ್ಕಾಗಿ ಸಲ್ಲಿಸಿದ ಪ್ರಸ್ತಾವನೆಯ ಜೊತೆಗೆ ವಿದ್ಯಾರ್ಥಿವೇತನ ಹೆಚ್ಚಳದ ಜ್ಞಾಪನೆಯನ್ನೂ ಮತ್ತೊಮ್ಮೆ ಸಚಿವಾಲಯಕ್ಕೆ ಕಳುಹಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.