ಭಾರತ, ಏಪ್ರಿಲ್ 27 -- ಹೆಚ್ಚಿನ ಮಹಿಳೆಯರಿಗೆ ಋತುಚಕ್ರವು ಅತ್ಯಂತ ಅಹಿತಕರ ದಿನಗಳಾಗಿವೆ. ಅದು ಹೊಟ್ಟೆ ಸೆಳೆತ, ಹೊಟ್ಟೆ ಉಬ್ಬರ ಅಥವಾ ಮನಸ್ಥಿತಿ ಬದಲಾವಣೆಗಳಾಗಿರಬಹುದು. ಈ ದಿನಗಳು ಬೇಗ ಮುಗಿಯಬೇಕೆಂದು ನಿಮ್ಮನ್ನು ಬಯಸುವಂತೆ ಮಾಡಬಹುದು. ಕೆಲವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ನೋವನ್ನು ನಿವಾರಿಸುವ ಆಹಾರಗಳನ್ನು ತಿನ್ನುವುದರಿಂದ ಹಿಡಿದು ಮೂಲಭೂತ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ನಿಮ್ಮನ್ನು ಆರಾಮದಾಯಕವಾಗಿಸಲು ಮತ್ತು ಈ ನೋವಿನ ದಿನಗಳನ್ನು ದಾಟಲು ನಿಮಗೆ ಸಹಾಯ ಮಾಡುವ ಕೆಲವು ವಿಚಾರಗಳಿವೆ. ಮುಟ್ಟಿನ ಸಮಯದಲ್ಲಿ ಏನು ಮಾಡಬಾರದು ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ
ಉಪ್ಪಿನ ಅಂಶವಿರುವ ಆಹಾರಗಳನ್ನು ಕಡಿಮೆ ತಿನ್ನುವುದು: ಮುಟ್ಟಿನ ಸಮಯದಲ್ಲಿ ಉಂಟಾಗುವ ಸೆಳೆತವನ್ನು ಹೇಗೆ ಕಡಿಮೆ ಮಾಡುವುದು ಎಂದು ನೀವು ಯೋಚಿಸುತ್ತಿದ್ದರೆ, ಹೆಚ್ಚಿನ ಉಪ್ಪಿನ ಅಂಶವಿರುವ ಆಹಾರಗಳು ಮುಟ್ಟಿನ ಸಮಯದಲ್ಲಿ ಒಳ್ಳೆಯದಲ್ಲ. ಉಪ್ಪು, ಹೊಟ್ಟೆ ಸೆಳೆತವನ್ನು ಮತ್ತಷ್ಟು ಹೆಚ್ಚಿಸಬಹುದು. ಅಲ್ಲದೆ ಇದು ತೀವ್ರ ಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.