Bengaluru, ಏಪ್ರಿಲ್ 28 -- ಬಹಳಷ್ಟು ಮಹಿಳೆಯರು ಋತುಚಕ್ರದ ಸಮಯದಲ್ಲಿ ನೋವು, ಕಿರಿಕಿರಿ, ಒತ್ತಡವನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣ ಆ ಸಮಯದಲ್ಲಿ, ಮಹಿಳೆಯ ದೇಹವು ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಮುಟ್ಟಿನ ಸಮಯದಲ್ಲಿ ಸಂಭವಿಸುವ ಈ ಬದಲಾವಣೆಗಳನ್ನು ಪ್ರೀ ಮೆನ್ಸುವಲ್ ಸಿಂಡೋಮ್ ಎಂದು ಕರೆಯಲಾಗುತ್ತದೆ. ಇದು ಮನೋಭಾವದ ಬದಲಾವಣೆಗಳು, ಆಯಾಸ, ಹೊಟ್ಟೆನೋವು, ದೌರ್ಬಲ್ಯ, ತಲೆನೋವು ಮತ್ತು ಸ್ತನದ ನೋವು ಮುಂತಾದ ಲಕ್ಷಣಗಳನ್ನು ಒಳಗೊಂಡಿದೆ. ಆದ್ದರಿಂದ ಕೆಲವು ಮಹಿಳೆಯರು ಈ ಸಮಯದಲ್ಲಿ ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆ. ಕೆಲವರು ದೇಹವನ್ನು ಕ್ರಿಯಾಶೀಲವಾಗಿಡಲು ಲಘು ವ್ಯಾಯಾಮ ಮಾಡುತ್ತಾರೆ.
ಋತುಚಕ್ರದ ಸಮಯದಲ್ಲಿ ಓಟಕ್ಕೆ ಅವಕಾಶವಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆ ನಿಮ್ಮ ಮನಸ್ಸಿಗೂ ಹಲವು ಬಾರಿ ಬಂದಿರಬಹುದು. ಆದರೆ, ನಿಮ್ಮ ಋತುಚಕ್ರದ ಸಮಯದಲ್ಲೂ ನೀವು ಸುಮಾರು ಅರ್ಧ ಗಂಟೆಯ ಓಟವನ್ನು ಮಾಡಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು ಅಲ್ಲವೇ? ತಜ್ಞರ ಪ್ರಕಾರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.