ಭಾರತ, ಮೇ 21 -- ತಾವು ಹೊಸ ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದೇವೆ, ಆದರೆ ಯಾವ ಹುದ್ದೆಗಳು ಅಥವಾ ಯಾವ ಉದ್ಯಮಗಳನ್ನು ಹುಡುಕಬೇಕೆಂದು ತಿಳಿಯುವುದಿಲ್ಲ ಎಂದು ಬೆಂಗಳೂರಿನಲ್ಲಿರುವ ಮೂರನೇ ಎರಡರಷ್ಟು (ಶೇ.61) ವೃತ್ತಿಪರರು ಹೇಳಿಕೊಳ್ಳುತ್ತಿದ್ದಾರೆ ಎನ್ನುವುದನ್ನು ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್ ಇನ್ನ ಹೊಸ ಸಂಶೋಧನೆ ಬಹಿರಂಗ ಪಡಿಸಿದೆ.
ಬೆಂಗಳೂರಿನ ವೃತ್ತಿಪರರು ಈಗ ವೃತ್ತಿಪರ ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ಅಗ್ರ ಮೂರು ವಿಧಾನಗಳೆಂದರೆ 1. ಹೊಸದನ್ನು ಕಲಿಯುವುದು, 2. ಮುಂದಿನ ಹೆಜ್ಜೆಯನ್ನು ವಿಶ್ವಾಸದಿಂದ ಇಡುವುದು, 3. ನಿಜವಾಗಿಯೂ ಸರಿಹೊಂದುವ ಒಂದು ಹುದ್ದೆಯನ್ನು ಕಂಡುಕೊಳ್ಳುವುದು. ಇದರರ್ಥ ಬಹುತೇಕರಿಗೆ ಅಭಿವೃದ್ಧಿ ಹೊಂದುವ ಆಸೆ ಇದ್ದರೂ ಸರಿಯಾದ ಅವಕಾಶ ಕಂಡುಕೊಳ್ಳುವುದು ಹೇಗೆ ಎಂಬುದು ಸವಾಲಾಗಿಯೇ ಉಳಿದಿದೆ.
ಅದಕ್ಕಾಗಿಯೇ ಲಿಂಕ್ಡ್ ಇನ್ ಇದೀಗ ಉದ್ಯೋಗ ಹುಡುಕಾಡುತ್ತಿರುವವರಿಗೆ ಅವರಿಗೆ ತುಂಬಾ ಮುಖ್ಯವಾದ ಮತ್ತು ಅವರಿಗೆ ಸರಿಹೊಂದುವ ಸಂಬಂಧಿತ ಹುದ್ದೆಗಳನ್ನು ಕಂಡುಕೊಳ್ಳಲು ಸಹಾಯ ಮಾಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.