Bengaluru, ಫೆಬ್ರವರಿ 22 -- TCS MBA Hiring 2025: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ "ಟಿಸಿಎಸ್ ಎಂಬಿಎ ಹೈರಿಂಗ್- ಬ್ಯಾಚ್ 2025"ಕ್ಕೆ ಅರ್ಹ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಆಸಕ್ತರು ಇದೇ ಫೆಬ್ರವರಿ 25ರ ಮೊದಲು ಅರ್ಜಿ ಸಲ್ಲಿಸಬಹುದು.
ಎರಡು ವರ್ಷಗಳ ಕಾಲ ಎಂಬಿಎ/ಎಂಎಂಎಸ್/ ಪಿಜಿಡಿಬಿಎ/ಪಿಜಿಡಿಎಂ ಕೋರ್ಸ್ಗಳನ್ನು ಮಾರ್ಕೆಟಿಂಗ್/ ಫೈನಾನ್ಸ್/ ಆಪರೇಷನ್ಸ್/ ಸಪ್ಲೈಚೇನ್ ಮ್ಯಾನೇಜ್ಮೆಂಟ್/ ಇನ್ಫಾರ್ಮೆಷನ್ ಟೆಕ್ನಾಲಜಿ/ ಜನರಲ್ ಮ್ಯಾನೇಜ್ಮೆಂಟ್/ ಬಿಸ್ನೆಸ್ ಅನಾಲಿಟಿಕ್ಸ್/ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್/ ಹ್ಯೂಮನ್ ರಿಸೋರ್ಸ್ ಇತ್ಯಾದಿ ವಿಷಯಗಳಲ್ಲಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.
ಆಸಕ್ತರು ಮೊದಲು ಟಿಸಿಎಸ್ ನೆಕ್ಟ್ ಸ್ಟೆಪ್ ಪೋರ್ಟಲ್ಗೆ ಲಾಗಿನ್ ಆಗಬೇಕು. ಅಲ್ಲಿ ಅಪ್ಲೈ ಕ್ಲಿಕ್ಮಾಡಿ. ನೀವು ಈಗಾಗಲೇ ಈ ಪೋರ್ಟಲ್ನಲ್ಲಿ ನೋಂದಣಿ ಮಾಡಿದ್ದರೆ ಐಟಿ ವಿಭಾಗದಲ್ಲಿ ಟಿಸಿಎಸ್ ರೆಫರೆನ್ಸ್ ಐಡಿ ಮೂಲಕ ಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.