ಭಾರತ, ಮೇ 11 -- ಪ್ರೀತಿ, ಮದುವೆ ಹೀಗೆ ಯಾವುದೇ ಸಂಬಂಧವಾಗಲಿ ಆ ಸಂಬಂಧದ ಬುನಾದಿ ಗಟ್ಟಿಯಾಗುವುದು ಪ್ರೀತಿ ಹಾಗೂ ನಂಬಿಕೆಯ ಮೇಲೆ. ಕೆಲವರು ಸಂಗಾತಿಯ ಬಗ್ಗೆ ತೋರಿಕೆಯ ಪ್ರೀತಿ ಇರಿಸಿಕೊಂಡಿರುತ್ತಾರೆ. ಆದರೆ ಇನ್ನೂ ಕೆಲವರು ನಿಜವಾದ ಪ್ರೀತಿ ಏನು ಎಂಬುದನ್ನು ತೋರಿಸಿ, ಅರ್ಥವಾಗುವಂತೆ ಮಾಡುತ್ತಾರೆ. ಜನ್ಮ ರಾಶಿಯ ಪ್ರಕಾರ ನೋಡುವುದಾದರೂ ಕೆಲವು ರಾಶಿಯವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ.
ರಾಶಿಯ ಆಧಾರದ ಮೇಲೆ ಒಬ್ಬ ಮನುಷ್ಯನ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು. ರಾಶಿಯು ವ್ಯಕ್ತಿಯ ವಕ್ತಿತ್ವ ಹಾಗೂ ನಡವಳಿಕೆಯನ್ನೂ ಬಿಚ್ಚಿಡುತ್ತದೆ. ಅದರ ಜೊತೆಗೆ ಭವಿಷ್ಯವನ್ನು ಕೂಡ ತಿಳಿದುಕೊಳ್ಳಬಹುದು. ಪ್ರತಿಯೊಂದು ರಾಶಿಯವರಿಗೂ ಭಿನ್ನವಾದ ಸ್ವಭಾವವಿರುತ್ತದೆ. ಸಂಬಂಧದ ವಿಚಾರಕ್ಕೆ ಬಂದರೂ ಕೆಲವು ರಾಶಿಯವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸಿದರೆ, ಇನ್ನೂ ಕೆಲವು ರಾಶಿಯವರು ಸಂಗಾತಿಗೆ ಪ್ರೀತಿ ನೀಡುವ ವಿಚಾರದಲ್ಲಿ ತದ್ವಿರುದ್ಧ ಗುಣ ಹೊಂದಿರುತ್ತಾರೆ.
ಜ್ಯೋತಿಷ್ಯದ ಪ್ರಕಾರ ಈ 3 ರಾಶಿಯವರು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.