Bangalore, ಮೇ 22 -- ಈ ವೀಕೆಂಡ್ನಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕೆನ್ನುವವರಿಗೆ ಹಲವು ಆಯ್ಕೆಗಳು ಇವೆ. ಅವುಗಳಲ್ಲಿ ಕೆಲವೇ ಕೆಲವು ಸಿನಿಮಾಗಳು ಮಾತ್ರ ನಿರೀಕ್ಷೆ ಹುಟ್ಟುಹಾಕಿವೆ. ಥಿಯೇಟರ್ಗಳಲ್ಲಿ ಬಿಡುಗಡೆಯಾಗುವ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಸಿನಿಮಾಗಳ ವಿವರ ಇಲ್ಲಿದೆ.
ಜೈ ಕಿಸಾನ್: ಜೈಕಿಸಾನ್ ಎಂಬ ಕನ್ನಡ ಸಿನಿಮಾ ಮೇ 23ರಂದು ರಿಲೀಸ್ ಆಗುತ್ತಿದೆ. ಸ್ಮಿತಾ ತಂಬೆ, ಜನಮೇಜಯ್ ತೆಲಂಗ್, ಗಣೇಶ್ ಯಾದವ್, ಪ್ರಕಾಶ್ ದೋತ್ರೆ ಮುಂತಾದವರು ನಟಿಸಿದ್ದಾರೆ.
ಕಿರಿಕ್: ರವಿ ಶೆಟ್ಟಿ, ಪೂಜಾ ರಾಮಚಂದ್ರ, ಬಾಲಾ ರಾಜ್ವಾಡಿ, ಕುರಿ ರಂಗ, ಸೀರುಂಡೆ ರಘು, ಟೆನ್ನಿಸ್ ಕೃಷ್ಣಾ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಕಿರಿಕ್ ಸಿನಿಮಾವೂ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಕುಲದಲ್ಲಿ ಕೀಳ್ಯಾವುದೋ: ಮಡೆನೂರು ಮನು ನಟಿಸಿರುವ ಸಿನಿಮಾ ನಾಳೆ ರಿಲೀಸ್ ಆಗಲಿದೆ. ಈ ಚಿತ್ರದ ನಾಯಕ ನಟ ಮನು ಇಂದು ರೇಪ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಇದು ಚಿತ್ರ ಬಿಡುಗಡೆಯ ಮೇಲೆ ಅನಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.