ಭಾರತ, ಏಪ್ರಿಲ್ 28 -- ವೀಕೆಂಡ್ ಬಂತು ಎಂದರೆ ಸಾಕು ಮಾಂಸಾಹಾರ ಪ್ರಿಯರಿಗೆ ಏನಾದರೂ ಮಾಂಸದ ಭಕ್ಷ್ಯ ತಿನ್ನುವ ಮನಸ್ಸಾಗುತ್ತದೆ. ಆದರೆ ಪ್ರತಿವಾರವೂ ಹೋಟೆಲ್ಗೆ ಹೋಗಿ ಮಾಂಸಾಹಾರ ತಿಂದರೆ ಜೇಬು ಖಾಲಿಯಾಗುತ್ತಾ ಹೋಗುತ್ತದೆ. ಆದರೆ ನೀವು ಮನಸ್ಸು ಮಾಡಿದರೆ ಮನೆಯಲ್ಲಿಯೇ ಡಾಬಾ ಶೈಲಿಯ ಚಿಕನ್ ಕರಿ ರೆಸಿಪಿ ಮಾಡಿ ಸವಿಯಬಹುದು. ಇದಕ್ಕೆ ನಿಮಗೆ ಹೆಚ್ಚೇನು ಖರ್ಚಾಗುವುದೂ ಇಲ್ಲ. ಕೋಳಿ ಮಾಂಸದ ಜೊತೆಯಲ್ಲಿ ಅಡುಗೆ ಮನೆಯಲ್ಲಿರುವ ಪದಾರ್ಥಗಳನ್ನೇ ಸೇರಿಸಿ ಬಾಯಲ್ಲಿ ನೀರೂರುವಂತಹ ಡಾಬಾ ಶೈಲಿಯ ಚಿಕನ್ ಕರಿ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು: ಚಿಕನ್ - 1/2 ಕೆಜಿ, ಮೊಸರು- 1 ಚಮಚ, ಅರಶಿಣ- 1 ಚಮಚ, ಖಾರದ ಪುಡಿ ಹಾಗೂ ಉಪ್ಪು ರುಚಿಗೆ ತಕ್ಕಷ್ಟು, ಸಾಸಿವೆ ಎಣ್ಣೆ- 2 ರಿಂದ 3 ಚಮಚ, ದೊಡ್ಡ ಈರುಳ್ಳಿ- 2, ದೊಡ್ಡ ಗಾತ್ರದ ಟೊಮೆಟೊ- 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಹಸಿ ಮೆಣಸಿನಕಾಯಿ- 2, ಜೀರಿಗೆ- 1 ಚಮಚ, ಬಿರಿಯಾನಿ ಎಲೆ- 3, ಲವಂಗ- 5, ಸಣ್ಣ ಗಾತ್ರದ ಚಕ್ಕೆ- 1, ಕಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.