Bangalore, ಏಪ್ರಿಲ್ 19 -- 'ನೆನಪಿರಲಿ' ಪ್ರೇಮ್, ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮ್ ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಈ ಚಿತ್ರವನ್ನು ನಟಿ ರಂಜನಿ ರಾಘವನ್ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ 'ಡಿ ಡಿ ಢಿಕ್ಕಿ' ಎಂಬ ಹೆಸರು ಇಡಲಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಗಣೇಶ್ ಮಗ ವಿಹಾನ್, ಪ್ರೇಮ್ ಅವರ ಮಗನಾಗಿ ಕಾಣಿಸಿಕೊಂಡಿದ್ದು, ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ಪ್ರೇಮ್, 'ನಾನು ಇದುವರೆಗೂ ಅಭಿನಯಿಸಿರುವ ಚಿತ್ರಗಳ ಪೈಕಿ ಹಲವು ಚಿತ್ರಗಳು ಹೊಸ ನಿರ್ಮಾಪಕರು ಮತ್ತು ನಿರ್ದೇಶಕರದ್ದು. ಇದು ಸಹ ಅಂಥದ್ದೇ ಒಂದು ಚಿತ್ರ. ಈ ಚಿತ್ರ ಮಾಡುವುದಕ್ಕೆ ದೇವರಾಣೆ ನನಗೆ ಮನಸ್ಸಿರಲಿಲ್ಲ. ತರುಣ್ ಸುಧೀರ್ ಅದೊಂದು ದಿನ ಫೋನ್ ಮಾಡಿ, ಈ ಕಥೆ ನಿಮಗೆ ಹೊಂದುತ್ತದೆ, ಇದೊಂದು ಫ್ಯಾಮಿಲಿ ಚಿತ್ರ ಎಂದರು. ಫ್ಯಾಮಿಲಿ ಚಿತ್ರ ಎಂದು ಕೇಳಿದ ತಕ್ಷಣ ನಾನು ಆಗೋಲ್ಲ ಎಂದೆ. ಪ್ರೇಮಕಥೆ ಮತ್ತು ಫ್ಯಾಮಿಲಿ ಚಿತ್ರಗಳನ್ನು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.