ಭಾರತ, ಏಪ್ರಿಲ್ 26 -- ಟೆಹರಾನ್: ಶನಿವಾರ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ. ಇರಾನ್ನ ಶಾಹಿದ್ ರಾಜೀ ಬಂದರಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 500 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ವರದಿಯಾಗಿದೆ. ಸ್ಪೋಟದಿಂದಾಗಿ ವ್ಯಾಪಕ ಬೆಂಕಿ ಮತ್ತು ಹೊಗೆ ಉಂಟಾಯಿತು.ಬಂದರು ಪ್ರದೇಶದಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ವೀಡಿಯೊಗಳು ತೋರಿಸಿವೆ. ಬಹು ಕಂಟೇನರ್ ಸ್ಫೋಟಗಳಿಗೆ ಸಂಬಂಧಿಸಿದ ಈ ಘಟನೆಯು ತುರ್ತು ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಧಾವಿಸುವಂತೆ ಮಾಡಿತು. ಗಾಯಗೊಂಡವರನ್ನು ಕೂಡಲೇ ವೈದ್ಯಕೀಯ ಸೌಲಭ್ಯಗಳಿಗೆ ಆಸ್ಪತ್ರೆಗೆ ಸಾಗಿಸಲಾಯಿತು. ಶನಿವಾರ ಇರಾನಿನ ಪ್ರಮುಖ ಬಂದರಿನಲ್ಲಿ ಹಲವಾರು ಕಂಟೇನರ್ಗಳು ಸ್ಫೋಟಗೊಂಡು ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 4 ಜನರು ಸಾವನ್ನಪ್ಪಿದರು ಮತ್ತು 500 ಜನರು ಗಾಯಗೊಂಡರು. ಶಾಹಿದ್ ರಾಜೀ ಬಂದರು ಡಾಕ್ನ ಒಂದು ಭಾಗದಲ್ಲಿ ಸ್ಫೋಟ ಸಂಭವಿಸಿದೆ ಮತ್ತು ನಾವು ಬೆಂಕಿಯನ್ನು ನಂದಿಸುತ್ತಿದ್ದೇವೆ" ಎಂದು ಪ್ರಾದೇಶಿಕ ಬಂದರು ಅಧಿಕಾರಿ ಎಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.