ಭಾರತ, ಮೇ 6 -- ರೆಸ್ಟೋರೆಂಟ್ನಲ್ಲಿ ಬಗೆಬಗೆ ತಿನಿಸುಗಳಂತೆಯೇ ಒಟಿಟಿಯಲ್ಲಿ ತರಹೇವಾರಿ ಚಿತ್ರಗಳು ಡಿಜಿಟಲ್ ರೂಪದಲ್ಲಿ ಸ್ಟ್ರೀಮ್ ಆಗುತ್ತಿವೆ. ಕೆಲವು ಪ್ರಯೋಗಾತ್ಮಕ ಚಿತ್ರಗಳು ಒಟಿಟಿ ರೂಪದಲ್ಲೂ ಮನರಂಜನೆ ನೀಡುತ್ತಿವೆ. ಇಂತಹ ಪ್ರಯೋಗಾತ್ಮಕ ಸಿನಿಮಾಗಳು ಮಲಯಾಳಂ ಮತ್ತು ಹಾಲಿವುಡ್ನಲ್ಲಿ ಬರುವುದೇ ಹೆಚ್ಚು. ಹಾಗಿದ್ದರೆ ನಿಮ್ಮದು ತಪ್ಪು ಕಲ್ಪನೆ. ಏಕೆಂದರೆ ತೆಲುವು ಚಿತ್ರರಂಗವೂ ಇದಕ್ಕೇನು ಕಡಿಮೆ ಇಲ್ಲ.
ಅದಕ್ಕೆ ಉದಾಹರಣೆ 'ಮನು' ಸಿನಿಮಾ. 2018ರಲ್ಲಿ ಬಿಡುಗಡೆಯಾದ ಸಿನಿಮಾ 'ಮನು' ತೆಲುಗು ಭಾಷೆಯ ಪ್ರಾಯೋಗಿಕ ಪ್ರಣಯ ಕಲಾತ್ಮಕ ಚಿತ್ರವಾಗಿದೆ. ಈ ಚಿತ್ರದ ಮೂಲಕ ಫಣೀಂದ್ರ ನರ್ಸೆಟ್ಟಿ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದರು. ಬ್ರಹ್ಮಾನಂದಂ ಅವರ ಪುತ್ರ ರಾಜ ಗೌತಮ್ ಮತ್ತು ಕಲರ್ ಫೋಟೋ ನಾಯಕಿ ಚಾಂದಿನಿ ಚೌಧರಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿರಾಮ್ ವರ್ಮ, ಕೇರ್ ಆಫ್ ಕಂಚೇರಪಾಲೆಂ ಖ್ಯಾತಿಯ ಮೋಹನ್ ಭಗತ್, ಜಾನ್ ಕೊಟ್ಟೋಳಿ, ಅಪ್ಪಾಜಿ ಅಂಬರೀಶ ದರ್ಬಾ, ಶ್ರೀಕಾಂತ್ ಸೇರಿದಂತೆ ಪ್ರಮುಖರು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.