ಭಾರತ, ಮೇ 24 -- ತಂದೆಯಂತೆ ಜವಾಬ್ದಾರಿ ಹೊತ್ತು ನಮ್ಮ ಬದುಕು ಹಸನಾಗಿಸುವ ಅಣ್ಣ, ನೋವು-ನಲಿವಿಗೆ ಜೊತೆಯಾಗಿ ಕಷ್ಟಕ್ಕೆ ಸ್ಪಂದಿಸುವ ತಮ್ಮ... ಹೀಗೆ ನಮ್ಮೆಲ್ಲರ ಬದುಕಿನಲ್ಲೂ ಸಹೋದರರ ಪಾತ್ರ ಮಹತ್ವದ್ದು. ಸಹೋದರರ ಪ್ರಾಮುಖ್ಯವನ್ನು ತಿಳಿಸುವ ಹಾಗೂ ಅವರ ಮಹತ್ವವನ್ನು ಅರ್ಥ ಮಾಡಿಸುವ ಸಲುವಾಗಿ ಪ್ರತಿವರ್ಷ ಮೇ 24 ಕ್ಕೆ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಇಂದು ರಾಷ್ಟ್ರೀಯ ಸಹೋದರರ ದಿನವಿದ್ದು, ನಿಮ್ಮ ಅಣ್ಣ-ತಮ್ಮನಿಗೆ ವಿಶ್ ಮಾಡಲು ಇಲ್ಲಿವೆ ಶುಭಾಶಯ ಸಂದೇಶಗಳು.
ರಾಷ್ಟ್ರೀಯ ಸಹೋದರರ ದಿನದ ಶುಭಾಶಯಗಳು ನಿನಗೆ. ಸದಾ ನನಗೆ ಶ್ರೀರಕ್ಷೆಯಾಗಿ ನನ್ನ ಬೆನ್ನ ಹಿಂದೆ ಇರುವ ಶಕ್ತಿಗೆ ವಿಶೇಷ ಥ್ಯಾಂಕ್ಸ್. ಲವ್ ಯು. ನೀನು ನನ್ನ ರಾಕ್ ಸ್ಟಾರ್.
ನೀನು ನಿಜಕ್ಕೂ ಅದ್ಭುತ ಸಹೋದರ, ನಿನ್ನ ಬದುಕು ಸದಾ ಸಂತೋಷ, ನೆಮ್ಮದಿಯಿಂದ ತುಂಬಿರಲಿ. ನಗು ಎಂದೆಂದಿಗೂ ನಿನ್ನ ಮುಖದ ಮೇಲಿರಲಿ. ಸಹೋದರರ ದಿನದ ಶುಭಾಶಯ
ನನ್ನೆಲ್ಲಾ ಕಷ್ಟ-ಸುಖಗಳಲ್ಲಿ ಜೊತೆ ನಿಲ್ಲುವ ಜೀವ ಎಂದರೆ ಅದು ನೀನು, ನಮ್ಮ ಬಾಂಧವ್ಯ ಎಂದೆಂದಿಗೂ ಹೀಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.