Bengaluru, ಮೇ 8 -- ಒಟಿಟಿಯಲ್ಲಿ ಇಂದು (ಮೇ 8) ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳು ಪ್ರೀಮಿಯರ್ ಆರಂಭಿಸಿವೆ. ಆ ಪೈಕಿ ಟಾಪ್ 5 ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. ತಮಿಳಿನ ಎರಡು ಸಿನಿಮಾಗಳು, ತೆಲುಗಿನ ಮೂರು ಚಿತ್ರಗಳು ಸ್ಟ್ರೀಮಿಂಗ್ ಆರಂಭಿಸಿದ್ದು, ಇದರಲ್ಲಿ ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹ ಮತ್ತು ತಮನ್ನಾ ಭಾಟಿಯಾ ನಟಿಸಿದ ಚಿತ್ರವೂ ಸೇರಿದೆ.
ಗುಡ್ ಬ್ಯಾಡ್ ಅಗ್ಲಿ: ಕಾಲಿವುಡ್ ನಟ ಅಜಿತ್ ಕುಮಾರ್ ನಟನೆಯ ʻಗುಡ್ ಬ್ಯಾಡ್ ಅಗ್ಲಿʼ ಸಿನಿಮಾ ಇಂದಿನಿಂದ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಕಳೆದ ತಿಂಗಳ ಏಪ್ರಿಲ್ 10ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭು, ಅರ್ಜುನ್ ದಾಸ್, ಪ್ರಸನ್ನ, ಸುನಿಲ್, ರಾಹುಲ್ ದೇವ್, ಯೋಗಿ ಬಾಬು, ಪ್ರಿಯಾ ಪ್ರಕಾಶ್ ವಾರಿಯರ್ ಸೇರಿ ಹಲವರು ನಟಿಸಿದ್ದಾರೆ.
ಇದನ್ನೂ ಓದಿ: ಒಂದೇ ದಿನ ಒಟಿಟಿಗೆ ಬಂದ 9 ಸಿನಿಮಾಗಳು; ಆ ಒಂಬತ್ತರಲ್ಲಿ ಆರು ಸಿನಿಮಾಗಳು ಬಹಳ ವಿಶೇಷ, ವಸಿಷ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.