ಭಾರತ, ಮೇ 18 -- ಸಾಂಸ್ಕೃತಿಕ ವಿನಿಮಯ, ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ವಸ್ತು ಸಂಗ್ರಹಾಲಯಗಳ ಪಾತ್ರವನ್ನು ಎತ್ತಿ ತೋರಿಸುವ ಸಲುವಾಗಿ ಪ್ರತಿ ವರ್ಷ ಮೇ 18ಕ್ಕೆ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ. 1977 ರಲ್ಲಿ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ಮಂಡಳಿ ಈ ದಿನದ ಆಚರಣೆಗೆ ಕರೆ ನೀಡಿತ್ತು. ವಸ್ತುಸಂಗ್ರಹಾಲಯ ದಿನವಾದ ಇಂದು (ಮೇ 18) ಭಾರತದ ವಿಭಿನ್ನ ವಸ್ತು ಸಂಗ್ರಹಾಲಯಗಳ ಕುರಿತ ಇಲ್ಲಿದೆ ಒಂದು ನೋಟ.
ಸುಲಭ್ ಅಂತರರಾಷ್ಟ್ರೀಯ ಶೌಚಾಲಯ ವಸ್ತುಸಂಗ್ರಹಾಲಯ, ನವದೆಹಲಿ: ಸುಲಭ್ ಅಂತರರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟ ಈ ವಸ್ತುಸಂಗ್ರಹಾಲಯವು ನೈರ್ಮಲ್ಯ ಮತ್ತು ಶೌಚಾಲಯ ತಂತ್ರಜ್ಞಾನದ ಸಮಗ್ರ ಇತಿಹಾಸವನ್ನು ಒದಗಿಸುತ್ತದೆ. ಪ್ರಾಚೀನ ಕಾಲದಿಂದ ಆಧುನಿಕ ನಾವೀನ್ಯಗಳವರೆಗೆ ಶೌಚಾಲಯಗಳ ವಿಕಸನವನ್ನು ಪ್ರದರ್ಶಿಸುವ ಈ ವಸ್ತು ಸಂಗ್ರಹಾಲಯಕ್ಕೆ ಒಮ್ಮೆಯಾದರೂ ಭೇಟಿ ಕೊಡಬೇಕು.
ಸಲಾರ್ ಜಂಗ್ ವಸ್ತುಸಂಗ್ರಹಾಲಯ, ಹೈದರಾಬಾದ್: ಸಲಾರ್ ಜಂಗ್ ಕುಟುಂಬವು ತಲೆಮಾರುಗಳಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.