ಭಾರತ, ಮಾರ್ಚ್ 19 -- ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯು ಅಧಿಕೃತ ಟೂರ್ನಿ ಅಲ್ಲ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ (ಐಕೆಎಫ್) ಬುಧವಾರ (ಮಾ. 19) ಘೋಷಿಸಿದೆ. ಇದೇ ವೇಳೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗಿರುವ ತಂಡದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ರೀಡೆಯ ಭಾರತೀಯ ಉನ್ನತ ಸಂಸ್ಥೆಗೆ ಐಕೆಎಫ್ ಹೇಳಿದೆ. ಇಂಗ್ಲೆಂಡ್ನಲ್ಲಿ ಮಾರ್ಚ್ 17ರಂದು ಫುಟ್ಬಾಲ್ ವಿಶ್ವಕಪ್ ಹೆಸರಿನಲ್ಲಿ ಟೂರ್ನಿ ಆರಂಭವಾಗಿದ್ದು, ಮಾರ್ಚ್ 23ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯನ್ನು ಇಂಗ್ಲೆಂಡ್ ಕಬಡ್ಡಿ ಅಸೋಸಿಯೇಷನ್ ಮತ್ತು ಬ್ರಿಟಿಷ್ ಕಬಡ್ಡಿ ಲೀಗ್ (ಬಿಕೆಎಲ್) ವಿಶ್ವ ಕಬಡ್ಡಿ ಫೆಡರೇಶನ್ ಆಶ್ರಯದಲ್ಲಿ ಆಯೋಜಿಸುತ್ತಿದೆ.
"ವಿಶ್ವ ಕಬಡ್ಡಿ ಫೆಡರೇಶನ್ ಎಂದು ತನ್ನನ್ನು ತಾನೇ ಕರೆದುಕೊಂಡಿರುವ ಫೆಡರೇಷನ್ ಆಶ್ರಯದಲ್ಲಿ ಯುಕೆಯಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ 2025 ಹೇಳಲಾಗಿರುವ ಪಂದ್ಯಾವಳಿಯನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಗುರುತಿಸಿರುವಂತೆ ಕಬಡ್ಡಿ ಕ್ರೀಡೆಯ ಅ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.