ಭಾರತ, ಜೂನ್ 4 -- 18 ವರ್ಷಗಳ ನಂತರ ಕೊನೆಗೂ ಆರ್ಸಿಬಿ ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸೋಲು, ಟ್ರೋಲುಗಳ ನಡುವೆಯೂ ಅಭಿಮಾನಿಗಳು ಮತ್ತು ಆರ್ಸಿಬಿ ತಂಡಕ್ಕೆ ನಿಷ್ಠೆ ತೋರಿದ್ದ ವಿರಾಟ್ ಕೊಹ್ಲಿ, ಬೆಂಗಳೂರು ಐತಿಹಾಸಿಕ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟರು.
ಮಂಗಳವಾರ (ಜೂನ್ 3) ನಡೆದ ಐಪಿಎಲ್ 2025ರ ಫೈನಲ್ನಲ್ಲಿ ಆರ್ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಕೊನೆಯ ಓವರ್ನಲ್ಲಿ ತಂಡದ ಗೆಲುವು ಖಚಿತವಾದ ಕೂಡಲೇ ಕೊಹ್ಲಿ ಕಣ್ಣೀರಿಟ್ಟರು. ಪಂದ್ಯ ಮುಗಿದ ಕೂಡಲೇ ಅವರು ಮೈದಾನದಲ್ಲೇ ಶಿರಬಾಗಿ ಅತ್ತುಬಿಟ್ಟರು.
ವಿರಾಟ್ ಕೊಹ್ಲಿ ಕಣ್ಣೀರಿಡುತ್ತಿದ್ದ ಸಂದರ್ಭದಲ್ಲಿ ಸಹ ಆಟಗಾರರು ಅಭಿನಂದಿಸಿದ ಕ್ಷಣ ಇದು.
ವಿರಾಟ್ ಕೊಹ್ಲಿ ಅವರ ಜರ್ಸಿ ಸಂಖ್ಯೆ 18 ಆಗಿದೆ. ಇದು ಐಪಿಎಲ್ನ 18ನೇ ಆವೃತ್ತಿಯಾಗಿದೆ, ಕಪ್ ಗೆದ್ದ ಬಳಿಕ ಸಹ ಆಟಗಾರರೊಂದಿಗೆ ಕೊಹ್ಲಿ ಸಂಭ್ರಮಿಸಿದ ಪರಿ ಹೀಗಿತ್ತು.
ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಕೊಹ್ಲಿಯನ್ನು ತಬ್ಬಿಕೊಂಡು ಭಾವುಕರಾದರು, ನಂತರ ತಮ್ಮ ಪತ್ನಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.