ಭಾರತ, ಮೇ 5 -- ಆಹಾರ, ಉಸಿರಾಟದಂತೆ ನಿದ್ದೆ ಕೂಡ ಮನುಷ್ಯನಿಗೆ ಬಹಳ ಮುಖ್ಯವಾಗಿದೆ. ನಿದ್ದೆಯು ಮಾನವ ದಿನಚರಿಯ ಮಹತ್ವದ ಭಾಗವಾಗಿದೆ. ನಿದ್ದೆಯನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಒಬ್ಬ ವ್ಯಕ್ತಿ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಪರಿಪೂರ್ಣ ನಿದ್ದೆ ಮಾಡುವುದು ಅವಶ್ಯ. ಆರೋಗ್ಯಕರ ಜೀವನ ನಮ್ಮದಾಗಲು ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಮಾಡಬೇಕು. ದೇಹಾರೋಗ್ಯ ಸುಧಾರಿಸಲು ಹಾಗೂ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡದಿರಲು ಸಾಕಷ್ಟು ನಿದ್ದೆ ಮಾಡುವುದು ಕೂಡ ಮುಖ್ಯವಾಗುತ್ತದೆ.
ಹಿಂದೆಲ್ಲಾ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇಂದಿನ ಜೀವನಶೈಲಿಯಂತೆ ತಡರಾತ್ರಿವರೆಗೂ ಎದ್ದಿರುವ ಹಲವರು ಬೆಳಗ್ಗೆ ತಡವಾಗಿ ಎದ್ದೇಳುತ್ತಾರೆ. ಇದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಮಲಗುವ ಹಾಗೂ ಬೆಳಿಗ್ಗೆ ಎದ್ದೇಳುವ ಸಮಯದಲ್ಲಿ ಆಗಾಗ ವ್ಯತ್ಯಾಸ ಆಗುತ್ತಿರುವುದು ದೇಹದ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ನಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.