ಭಾರತ, ಮಾರ್ಚ್ 21 -- ಬೆಂಗಳೂರು: ತೆಲುಗು ನಟರು, ನಟಿಯರು ಆನ್ಲೈನ್ ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಿನ್ನೆ ದೂರು ದಾಖಲಿಸಿಕೊಂಡಿದ್ದರು. ಸುಮಾರು 25 ಜನರ ವಿರುದ್ಧ ದೂರು ದಾಖಲಾಗಿತ್ತು. ಕರ್ನಾಟಕ ಮೂಲದ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಈ ಲಿಸ್ಟ್ನಲ್ಲಿದ್ದರು. ಜಂಗ್ಲೀ ರಮ್ಮಿ ಪ್ರಚಾರ ಮಾಡಿರುವ ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಅವರನ್ನು ಆರೋಪಿ 1 ಮತ್ತು ಆರೋಪಿ 2 ಎಂದು ಆರೋಪಿಸಲಾಗಿದೆ. ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ ಮತ್ತು ಅನನ್ಯಾ ನಾಗೆಲ್ಲಾ ಸೇರಿದಂತೆ ಹಲವು ನಟಿಯರು, ನಟರು ಈ ಲಿಸ್ಟ್ನಲ್ಲಿದ್ದರು. ಸೋಷಿಯಲ್ ಮೀಡಿಯಾದ ಹಲವು ಇನ್ಫ್ಲೂಯೆನ್ಸರ್ಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪ್ರಕಾಶ್ ರೈ ಮತ್ತು ರಾಣಾ ದಗ್ಗುಬಾಟಿ ಈ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ವಿಜಯ ದೇವರಕೊಂಡ ಟೀಮ್ ಕೂಡ ಈ ಕುರಿತು ಸ್ಪಷ್ಟನೆ ನೀಡಿದೆ. ನಾವೀಗ ಆನ್ಲೈನ್ ಬೆಟ್ಟಿಂಗ್ ಆ್ಯಪ್ಗಳ ಪ್ರಚಾರ ಮಾಡುತ್ತಿಲ್ಲ. ಅದೆಲ್ಲ ಹಳೆ ಕಥೆ ಎಂದು ಇವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.