ಭಾರತ, ಫೆಬ್ರವರಿ 8 -- ಪ್ರೀತಿಸುವ ವಿಧಾನ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಹಲವರು ತಮ್ಮ ಸಂಗಾತಿಯೊಂದಿಗೆ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದಾರೆ. ಮತ್ತಷ್ಟು ಜನ ದೂರದಲ್ಲಿದ್ದು ಕೆಲ ದಿನಗಳಿಗೊಮ್ಮೆ ಪರಸ್ಪರ ಭೇಟಿಯಾಗುತ್ತಿರುತ್ತಾರೆ. ತಮ್ಮ ಸಂಗಾತಿಯು ಪರ ಊರು, ದೇಶ-ವಿದೇಶಗಳಲ್ಲಿದ್ದಾಗ ಪರಸ್ಪರ ಭೇಟಿಯಾಗಿ ಮನಸಿನ ಮಾತನ್ನು ಹಂಚಿಕೊಳ್ಳುವುದು ಅಸಾಧ್ಯವೇ. ಆದರೂ ಅವರ ಪ್ರೀತಿ ಮಾತ್ರ ಅಗಾಧವಾಗಿರುತ್ತದೆ.
'ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ, ಎದುರೆದುರು ಬಂದಾಗ ಹೆದರೆದರಿ ನಿಂತಾಗ, ಅಲ್ಲೇ ಆರಂಭ ಪ್ರೇಮ' ಎನ್ನುವ ಹಾಡಿನಂತೆ ಈ ಪ್ರೀತಿಯು ಕೂಡ. ದೂರವಿದ್ದರೆ ಪ್ರೀತಿಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಮಾತುಗಳು ಕೇಳಿಬರುವುದು ಸಹಜವೇ. ಆದರೆ ವಾಸ್ತವದಲ್ಲಿ ದೂರವಿರುವ ಪ್ರೀತಿ ಹೆಚ್ಚು ಕಾಲ ಉಳಿದಿರುವುದನ್ನು ನಾವು ಸಾಕಷ್ಟು ಕಡೆಗಳಲ್ಲಿ ನೋಡಿರುತ್ತೇವೆ. ಅಂತೆಯೇ ಈ ಲೇಖನದಲ್ಲಿ ದೂರದಲ್ಲಿದ್ದು ಪ್ರೇಮಿಸುವವರಿಗೆ ಒಂದಷ್ಟು ಟಿಪ್ಸ್ ನೀಡುತ್ತಿದ್ದೇವೆ.
ಹೌದು, ನಮಗೆ ದೂರದಲ್ಲಿದ್ದು ಪ್ರೀತಿಸುವವರ ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.