ಭಾರತ, ಮೇ 5 -- ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಅನುರಾಧ ಅವರ ಮೂಲ ಹೆಸರು ಸುಲೋಚನಾದೇವಿ. ನಿರ್ದೇಶಕ ಕೆ.ಜಿ. ಜಾರ್ಜ್ಅವರು ಈಕೆಯ 13 ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಕೆ.ಜಿ. ಜಾರ್ಜ್ ಅವರು ಈಕೆಗೆ ಅನುರಾಧಾ ಎಂಬ ಹೆಸರು ನೀಡಿದ್ದರು. ಎತ್ತರವಾಗಿದ್ದ ಈಕೆ ಆರಂಭದಲ್ಲಿ ಸಿನಿಮಾ ಹೀರೋಯಿನ್ ಆಗಿದ್ದರು. ಬಳಿಕ ಐಟಂ ಡ್ಯಾನ್ಸರ್ ಆಗಿ ಹೊರಹೊಮ್ಮಿದ್ದರು. ಈಕೆ ಮಾರ್ಷಿಯಲ್ ಆರ್ಟ್ ತರಬೇತಿ ಪಡೆದಿದ್ದರು. ಯಾವುದೇ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಈಕೆಗೆ ಬೈಕ್ ಬಿಡಲು ಗೊತ್ತಿತ್ತು. ಜಾವಾ, ರಾಯಲ್ ಎನ್ಫೀಲ್ಡ್ ಬೈಕ್ ರೈಡ್ ಮಾಡುತ್ತಿದ್ದರು. ಸನ್ ಟಿವಿಯ ತಂಗಮ್ ಸೇರಿಂತೆ ಕೆಲವೊಂದು ಸೀರಿಯಲ್ಗಳಲ್ಲಿಯೂ ನಟಿಸಿದ್ದಾರೆ.
1987ರಲ್ಲಿ ಈಕೆ ಸತೀಶ್ ಕುಮಾರ್ ಎಂಬ ನೃತ್ಯ ನಿರ್ದೇಶಕರನ್ನು ಮದುವೆಯಾದರು. ಇವರಿಗೆ ಅಭಿನಯಶ್ರೀ ಮತ್ತು ಕಾಲಿಚರಣ್ ಎಂಬ ಇಬ್ಬರು ಮಕ್ಕಳಿದ್ದಾರೆ. 1996ರಲ್ಲಿ ಸತೀಶ್ ಕುಮಾರ್ಗೆ ಬೈಕ್ ಅಪಘಾತವಾಯಿತು. ಈ ನಡುವೆ ತನ್ನ ಗಂಡನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.