ಭಾರತ, ಮೇ 10 -- ಈ ವರ್ಷ ಅಮ್ಮಂದಿರ ದಿನವನ್ನು ವಿಶೇಷವನ್ನಾಗಿಸಬೇಕು, ಅಮ್ಮನಿಗೆ ಸ್ಪೆಷಲ್ ಸರ್ಪ್ರೈಸ್ ನೀಡಬೇಕು ಅಂತಿದ್ದು ಏನು ಮಾಡಬಹುದು ಎಂದು ನೀವು ಯೋಚಿಸುತ್ತಿರಬಹುದು. ಸಿಂಪಲ್ ಆಗಿ ಅಮ್ಮ ಮೆಚ್ಚುವಂತೆ ಸರ್ಪ್ರೈಸ್ ಕೊಡಬೇಕು ಅಂತಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು. ಈ ಸರ್ಪ್ರೈಸ್ಗಳಿಂದ ಖಂಡಿತ ನಿಮ್ಮ ತಾಯಿ ಖುಷಿಪಡುತ್ತಾರೆ.
ಬೆಳಗೆದ್ದು ಅಮ್ಮನ ಇಷ್ಟದ ತಿಂಡಿ ರೆಡಿ ಮಾಡಿ: ಅಮ್ಮ ಪ್ರತಿದಿನ ಬೆಳಗೆದ್ದು ಎಲ್ಲರಿಗೂ ತಿಂಡಿ ಮಾಡಿ ಬಡಿಸುತ್ತಾರೆ. ಆದರೆ ಅಮ್ಮಂದಿರ ದಿನದ ವಿಶೇಷವಾಗಿ ಅಮ್ಮನ ಎದ್ದೇಳುವ ಮೊದಲೇ ಅವರಿಗೆ ಇಷ್ಟವಾಗುವ ತಿಂಡಿ ರೆಡಿ ಮಾಡಿ, ಅವರಿಗೆ ಸರ್ಪ್ರೈಸ್ ನೀಡಿ. ಖಂಡಿತ ಇಂತಹ ಸರ್ಪ್ರೈಸ್ಗಳನ್ನು ತಾಯಿ ಇಷ್ಟಪಡದೇ ಇರುವುದಿಲ್ಲ.
ಅಮ್ಮನನ್ನು ಹೊರಗಡೆ ಊಟಕ್ಕೆ ಕರೆದುಕೊಂಡು ಹೋಗಿ: ಸಾಮಾನ್ಯವಾಗಿ ಅಮ್ಮ ಹೊರಗಡೆ ಹೋಗಿ ಊಟ ಮಾಡುವುದು ಕಡಿಮೆ. ಅಮ್ಮಂದಿರ ದಿನದ ವಿಶೇಷವಾಗಿ ಒಂದು ಉತ್ತಮ ಹೋಟೆಲ್ ಬುಕ್ ಮಾಡಿ ಅಲ್ಲಿ ಅಮ್ಮನ ಇಷ್ಟದ ಖಾದ್ಯಗಳನ್ನು ತಿನ್ನಿಸಿ. ಹೋಟೆಲ್ನಲ್ಲಿ ಕೇಕ್ ಕಟ್ ಮಾಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.