ಭಾರತ, ಮೇ 24 -- ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಖಚಿತವಾಗಿದೆ. ಕ್ಯಾನ್ಸರ್ ಇವರ ಮೂಳೆಗಳಿಗೂ ಹರಡಿದ್ದು, 4ನೇ ಹಂತದಲ್ಲಿದೆ ಎಂದು ಬೈಡನ್ ಅವರ ಅಧಿಕೃತ ಕಚೇರಿ ಪ್ರಕಟಣೆ ತಿಳಿಸಿದೆ.
4ನೇ ಹಂತದಲ್ಲಿರುವ ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಕ್ಯಾನ್ಸರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೂ ಇತ್ತೀಚಿನ ವೈದ್ಯಕೀಯ ತಂತ್ರಜ್ಞಾನದ ಬೆಳವಣಿಗೆಯು ಈ ಕ್ಯಾನ್ಸರ್ ಬಗ್ಗೆ ಕೊಂಚ ಭರವಸೆ ಮೂಡಿಸುವಂತೆ ಮಾಡಿದೆ.
ಪ್ರಾಸ್ಟೇಟ್ ಅಥವಾ ವೃಷಣದ ಕ್ಯಾನ್ಸರ್ ಇತ್ತೀಚೆಗೆ ಪುರುಷರಲ್ಲಿ ಗಂಭೀರವಾಗುತ್ತಿದೆ. ಹಲವರು ಈ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ. ಹಾಗಂತ ಇದನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಪ್ರಾಣಹಾನಿಯಿಂದ ತಪ್ಪಿಸಿಕೊಳ್ಳಲು ಅವಕಾಶವಿದೆ.
ಒಳ್ಳೆಯ ಸುದ್ದಿ ಏನೆಂದರೆ ಪ್ರಾಸ್ಟೇಟ್ ಕ್ಯಾನ್ಸರ್ ತಜ್ಞರು ಹೇಳುವಂತೆ, ಈ ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿನ ಇತ್ತೀಚಿನ ಪ್ರಗತಿಗಳು ಈ ಕಾಯಿಲೆಗೆ ಸಂಬಂಧಿಸಿದ ಕರಾಳ ಚಿತ್ರಣವನ್ನು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.