Bangalore, ಮೇ 18 -- ಈಗ ಶಿಕ್ಷಣ ದುಬಾರಿ ಖರ್ಚಿನ ಬಾಬತ್ತು. ಕರ್ನಾಟಕದಲ್ಲಿಯೇ ಎಲ್ಕೆಜಿಯಿಂದ ಎಂಬಿಬಿಎಸ್ ತನಕ ಲಕ್ಷಾಂತರ ರೂಪಾಯಿ ಫೀಸ್ ಇರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಎಲ್ಕೆಜಿ ಯುಕೆಜಿ ನರ್ಸರಿ ಫೀಸ್ 50 ಸಾವಿರ ರೂನಿಂದ ಒಂದು ಲಕ್ಷ ರೂ.ವರೆಗೆ ಇರುತ್ತದೆ. ಕೆಲವು ಸ್ಕೂಲ್ನಲ್ಲಿ ಲಕ್ಷ ರೂಪಾಯಿಗೂ ಹೆಚ್ಚು ಶುಲ್ಕ ಇರುತ್ತದೆ.
ಒಂದನೇ ತರಗತಿ ಶುಲ್ಕವೂ ಸಿಬಿಎಸ್ಇ, ಐಸಿಎಸ್ಇ ಇತ್ಯಾದಿಗಳಿಗ ಒಂದು ಲಕ್ಷ ರೂಪಾಯಿ ಆಸುಪಾಸಿನಲ್ಲಿರುತ್ತದೆ. ಕೆಲವು ಪಬ್ಲಿಕ್ ಸ್ಕೂಲ್ನಲ್ಲಿ ವರ್ಷಕ್ಕೆ ಎರಡು ಲಕ್ಷ ರೂಪಾಯಿಗೂ ಅಧಿಕ ಖರ್ಚು ಮಾಡಬೇಕಾಗುತ್ತದೆ. ಎಂಜಿನಿಯರಿಂಗ್ ಪದವಿಗಳ ಶುಲ್ಕವಂತೂ ಹತ್ತು ಲಕ್ಷ ರೂಪಾಯಿಗೂ ಅಧಿಕ ಇರುತ್ತದೆ.
ಈಗ ಪ್ರಾಥಮಿಕ ಶಾಲೆಗೆ ಒಂದು ವರ್ಷಕ್ಕೆ ಖರ್ಚು ಮಾಡುವ ಹಣದಲ್ಲಿ ಹತ್ತಿಪ್ಪತ್ತು ವರ್ಷಗಳ ಹಿಂದೆ ತಮ್ಮ ಸಂಪೂರ್ಣ ಶಿಕ್ಷಣ ಮುಗಿಸಿದವರು ಇದ್ದಾರೆ. ಎಂಬಿಬಿಎಸ್ ಇತ್ಯಾದಿಗಳ ಫೀಸ್ ಅಂತು ಬಡವರ , ಮಧ್ಯಮವರ್ಗದವರ ಕೈಗೆ ಎಟುಕುವಂತೆ ಇಲ್ಲ.
ಸೆಲೆಬ್ರಿಟಿಗಳ ಮಕ್ಕಳು ದುಬಾರಿ ಶಿಕ್ಷ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.