Bangalore, ಮೇ 4 -- ಸ್ಯಾಂಡಲ್ವುಡ್ ನಟ, ನಿರ್ಮಾಪಕ ಡಾಲಿ ಧನಂಜಯ್ ನಿರ್ಮಾಣ ಮಾಡಿರುವ, ನಟ ನಾಗಭೂಷಣ ನಟಿಸಿರುವ ವಿದ್ಯಾಪತಿ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಆದರೆ, ಪ್ರೈಮ್ ವಿಡಿಯೋದ "ಇತ್ತೀಚಿನ ಚಿತ್ರಗಳ ಪಟ್ಟಿಯಲ್ಲಿ" ವಿದ್ಯಾಪತಿ ಕಾಣಿಸದೆ ಇರುವುದನ್ನು ಸಾಕಷ್ಟು ಜನರು ಗಮನಿಸಿರಬಹುದು.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಟಾಪ್ ಲಿಸ್ಟ್ನಲ್ಲಿ ತಮ್ಮ ಸಿನಿಮಾವನ್ನು ಲಿಸ್ಟ್ ಮಾಡಲು ಸಿನಿಮಾ ತಯಾರಕರು ಹೆಚ್ಚುವರಿ ಹಣ ನೀಡಬೇಕಾಗಬಹುದು. ಈ ರೀತಿ ಲಿಸ್ಟಿಂಗ್ ಮಾಡದೆ ಇರುವ ಸಿನಿಮಾವು ಒಟಿಟಿ ವೇದಿಕೆಯ ಮೊದಲ ಪುಟದಲ್ಲಿ ಕಾಣಿಸದೆ ಇರಬಹುದು.
ಸ್ಯಾಂಡಲ್ವುಡ್ ನಟ, ನಿರ್ಮಾಪಕ ಡಾಲಿ ಧನಂಜಯ್ ನಿರ್ಮಾಣ ಮಾಡಿದ ವಿದ್ಯಾಪತಿ ಸಿನಿಮಾ ಇದೀಗ ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದೇ ಮುನ್ಸೂಚನೆ ನೀಡದೆ, ನೇರವಾಗಿ ಈ ಶುಕ್ರವಾರದಿಂದ ಸ್ಟ್ರೀಮಿಂಗ್ ಆರಂಭಿಸಿದೆ.
ಏಪ್ರಿಲ್ 10ರಂದು ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟಿದ್ದ ʻವಿದ್ಯಾಪತಿʼ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಪಾಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.