Bangalore, ಮೇ 1 -- ಕಲರ್ಸ್ ಕನ್ನಡದ ಗೀತಾ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಭವ್ಯಾ ಗೌಡ ಇದಾದ ಬಳಿಕ ಬಿಗ್ಬಾಸ್ ಕನ್ನಡದಲ್ಲಿ ಸ್ಪರ್ಧಿಸಿದ್ದರು. ಇದೀಗ ಇವರು ಉದ್ದವಾದ ದುಬಾರಿ ಕಾರಿನೊಂದಿಗೆ ಕಾಣಿಸಿಕೊಂಡಿದ್ದಾರೆ.
ಬಿಗ್ಬಾಸ್ ಕನ್ನಡದಲ್ಲಿ ಅತ್ಯುತ್ತಮವಾಗಿ ಸ್ಪರ್ಧಿಸಿದ್ದ ಇವರು ಗ್ರ್ಯಾಂಡ್ ಫಿನಾಲೆಯವರೆಗೆ ತಲುಪಿದ್ದರು.
ಇವರಿಗೆ ಇದೀಗ ಹೊಸ ಪ್ರಾಜೆಕ್ಟ್ ದೊರಕಿದೆ ಎಂಬ ಸುದ್ದಿ ನಿಮಗೆ ಗೊತ್ತಿರಬಹುದು. ಜೀ ಕನ್ನಡ ವಾಹಿನಿಯ ಪ್ರಮುಖ ಸೀರಿಯಲ್ನಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.
ಜೀ ಕನ್ನಡದ ಹೊಸ ಧಾರಾವಾಹಿ ಕರ್ಣದಲ್ಲಿ ಇವರು ನಾಯಕಿಯಾಗಿದ್ದಾರೆ. ಈ ಕುರಿತಾದ ಪ್ರೊಮೊವನ್ನು ವಾಹಿನಿಯು ಈಗಾಗಲೇ ಬಿಡುಗಡೆ ಮಾಡಿದೆ.
ಕಿರಣ್ ರಾಜ್ ಜತೆಗೆ ಕರ್ಣ ಸೀರಿಯಲ್ನಲ್ಲಿ ನಾಯಕಿಯಾಗಿ ಇವರು ನಟಿಸಲಿದ್ದಾರೆ. ಇದು ಶ್ರುತಿ ನಾಯ್ಡು ನಿರ್ಮಾಣದ ಸೀರಿಯಲ್.
ಟಿ ಎಸ್ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಶ್ಯಾಮ್ ಸಿಮ್ರನ್, ವರಲಕ್ಷ್ಮೀ ಶ್ರೀನಿವಾಸ್ ಮುಂತಾದವರು ನಟಿಸಲಿರುವ ಕರ್ಣ ಸೀರಿಯಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.