ಭಾರತ, ಫೆಬ್ರವರಿ 21 -- ಬೆಂಗಳೂರು: ಅನ್ಯ ರಾಜ್ಯಗಳಲ್ಲಿ ತಯಾರಾಗಿರುವ 9 ಇಂಜಕ್ಷನ್ಗಳು (ಚುಚ್ಚುಮದ್ದುಗಳು) ಕರ್ನಾಟಕ ಸರ್ಕಾರದ ಲ್ಯಾಬ್ಗಳಲ್ಲಿ ನಡೆಸುವ ಸ್ಟೆರ್ಲಿಟಿ ಟೆಸ್ಟ್ನಲ್ಲಿ ಫೇಲ್ ಆಗಿವೆ ಎಂದು ಕೇಂದ್ರ ಸರ್ಕಾವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಗುರುವಾರ ಈ ಕುರಿತು ಪತ್ರ ಬರೆದಿರುವ ದಿನೇಶ್ ಗುಂಡೂರಾವ್, ಕರ್ನಾಟಕದಲ್ಲಿ ಈ ಚುಚ್ಚುಮದ್ದು ಮಾರಾಟ ಮಾಡದಂತೆ ತಡೆಯುವುದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಸೇರಿ ಅನ್ಯ ರಾಜ್ಯಗಳಲ್ಲಿ ತಯಾರಾಗಿ ಕರ್ನಾಟಕದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ 9 ಚುಚ್ಚುಮದ್ದುಗಳು ಕರ್ನಾಟಕ ಸರ್ಕಾರದ ಲ್ಯಾಬ್ಗಳಲ್ಲಿ ಸ್ಟೆರ್ಲಿಟಿ ಟೆಸ್ಟ್ ಪಾಸ್ ಆಗುವಲ್ಲಿ ವಿಫಲವಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 9 ಚುಚ್ಚುಮದ್ದುಗಳ ವಿವರ ಹೀಗಿದೆ -
ಪಶ್ಚಿಮ ಬಂಗಾಳದ ಬರೂಯಿಪುರದ ಫಾರ್ಮಾ ಇಂಪ್ಯಾಕ್ಸ್ ಲ್ಯಾಬೋರೇಟರೀಸ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.